பொருள் : ನಿಲ್ಲುವ, ಕೂರುವ ಇತ್ಯಾದಿ ದೇಹದ ನಿಲುವಿಗೆ ಸಂಬಂಧಿಸಿದ ಸ್ಥಿತಿ
எடுத்துக்காட்டு :
ಈ ಚಿತ್ರದಲ್ಲಿ ಮಹಾರಾಜನ ಭಂಗಿ ಅವನ ಗಾಂಭೀರ್ಯವನ್ನು ತೋರಿಸುತ್ತಿದೆ
பிற மொழிகளில் மொழிபெயர்ப்பு :
பொருள் : ಅಲಂಕಾರ ಅಥವಾ ಶೃಂಗಾರಿಸುವ ಕ್ರಿಯೆ
எடுத்துக்காட்டு :
ರಾಜಕುಮಾರನ ಹುಟ್ಟು ಹಬ್ಬದ ಪ್ರಯುಕ್ತ ಅರಮನೆಯನ್ನು ಶೃಂಗಾರ ಮಾಡಿದರು.
பிற மொழிகளில் மொழிபெயர்ப்பு :
பொருள் : ಯಾವುದೇ ವಸ್ತುವನ್ನು ತಯಾರಿಸುವ ಮುನ್ನ ಅಂತಹದ್ದೇ ಕಿರು ರೂಪವನ್ನು ತಯಾರಿಸುವುದು
எடுத்துக்காட்டு :
ನಮ್ಮ ಮನೆಯನ್ನು ಕಟ್ಟುವ ಮುನ್ನ ಅಂತಹದ್ದೇ ಮಾದರಿಯೊಂದನ್ನು ತಯಾರಿಸಿದ್ದೆವು.
ஒத்த சொற்கள் : ಮಾದರಿ
பிற மொழிகளில் மொழிபெயர்ப்பு :
The internal supporting structure that gives an artifact its shape.
The building has a steel skeleton.பொருள் : ಯಾವುದೋ ಒಂದು ವಿಶೆಷ ವಿನ್ಯಾಸದ ವಸ್ತು
எடுத்துக்காட்டு :
ಇತ್ತೀಚಿನ ದಿನಗಳಲ್ಲಿ ಚಪ್ಪಲಿಯ ಶೈಲಿ ಬದಲಾಗುತ್ತಾ ಹೋಗಿದೆ.
பிற மொழிகளில் மொழிபெயர்ப்பு :