பொருள் : ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು
எடுத்துக்காட்டு :
ಇದ್ದಕ್ಕಿದ್ದ ಹಾಗೆ ಜೋರಾಗಿ ಬಿರುಗಾಳಿ ಬೀಸಿದರಿಂದ ಎಲ್ಲಾ ಕಡೆಯಲ್ಲು ಗೋಳಾಟ ಕೇಳಿಬಂದಿತು
ஒத்த சொற்கள் : ಅರ್ಚಾಟ, ಕಿರುಚಾಟ, ಕೋಲಾ ಹಲ, ಗದ್ದಲ, ಗೋಳಾಟ, ಚೀರಾಟ, ಚೀರಾಟ-ಒದರಾಟ, ಹಾಹಾಕಾರ
பிற மொழிகளில் மொழிபெயர்ப்பு :
A cry of sorrow and grief.
Their pitiful laments could be heard throughout the ward.பொருள் : ಅತೀವವಾಗಿ ದುಃಖಿಸುವುದು ಅಥವಾ ಅತಿಯಾದ ದುಃಖವನ್ನು ವ್ಯಕ್ತಪಡಿಸುವುದು
எடுத்துக்காட்டு :
ಅಪಘಾತದಲ್ಲಿ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡ ಮಗುವಿನ ಗೋಳಾಟ ಹೇಳತೀರದು.
ஒத்த சொற்கள் : ಗೋಳಾಟ, ಪ್ರಲಾಪ, ರೋಧನ
பிற மொழிகளில் மொழிபெயர்ப்பு :
A cry of sorrow and grief.
Their pitiful laments could be heard throughout the ward.பொருள் : ಕಷ್ಟದ ಸಮಯದ ದುಃಖ ಸೂಚಕ ಶಬ್ಧ ಅಥವಾ ಹೊರಬರುವ ಧ್ವನಿ
எடுத்துக்காட்டு :
ರಾಮಚಂದ್ರನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಿವಾಸಿಗಳು ಶೋಕವನ್ನು ವ್ಯಕ್ತಪಡಿಸಿದರು.
ஒத்த சொற்கள் : ಅರ್ಥನಾದ ಮಾಡು, ಅಳು, ದುಃಖಿಸು, ಶೋಕಪಡು
பிற மொழிகளில் மொழிபெயர்ப்பு :
पीड़ा के समय दुःखसूचक शब्द या ध्वनि निकालना।
रामचन्द्र के वन-गमन पर अयोध्यावासी आर्तनाद कर रहे थे।