பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ವೀರ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ವೀರ   ನಾಮಪದ

பொருள் : ಯಾರು ಯುದ್ಧ ಮಾಡುವರೂ

எடுத்துக்காட்டு : ನಿಜವಾದ ಸೈನಿಕ ರಣರಂಗದಲ್ಲಿ ತನ್ನ ಪ್ರಾಣವನ್ನು ನೀಡುವನೆ ವಿನಹ ಬೆನ್ನು ತೋರಿಸಿ ಓಡುವುದಿಲ್ಲ

ஒத்த சொற்கள் : ಕದನವೀರ, ಯೋದ್ಧಾ, ಯೋಧ, ಶೀಪಾಯಿ, ಸಿಪಾಯಿ, ಸೈನಿಕ


பிற மொழிகளில் மொழிபெயர்ப்பு :

Someone engaged in or experienced in warfare.

warrior

பொருள் : ಧೈರ್ಯಶಾಲಿಯಾದ ಮತ್ತು ದೃಧವಾದ ಮೈಕಟ್ಟನು ಹೊಂದಿದ ಸಾಮಾನ್ಯರಿಗಿಂತ ಹೆಚ್ಚು ಬಲಶಾಲಿಯಾದ ವ್ಯಕ್ತಿ

எடுத்துக்காட்டு : ಟಿಪ್ಪು ಸುಲ್ತಾನನು ಬ್ರಿಟೀಷರೊಂದಿಗೆ ಹೋರಾಡಿದ ವೀರ ಯೋಧ.

ஒத்த சொற்கள் : ಜಗಜಟ್ಟಿ, ಧೀರ, ಬಲವಂತ, ಶೂರ, ಸಾಹಸಿ


பிற மொழிகளில் மொழிபெயர்ப்பு :

वह पुरुष जो बल या ताक़त वाला हो या साहसपूर्ण या वीरतापूर्ण कार्य करता हो।

सोहराब और रुस्तम दोनों वीर आपस में जूझ गये।
जवाँमर्द, जवांमर्द, दिलावर, नर व्याघ्र, नरवीर, बलवान, बहादुर, बाँकड़ा, बाँकुड़ा, बांकड़ा, बांकुड़ा, बाहुबली, भट, भर, मर्द, वीर, वीर पुरुष, शूर, शूरवीर, शेर, सिंह, सिंहकर्मा, सूरमा

A man distinguished by exceptional courage and nobility and strength.

RAF pilots were the heroes of the Battle of Britain.
hero

பொருள் : ಯುದ್ಧದ ಕಾರಣ ಪ್ರಶಿಕ್ಷಿತ ಮತ್ತು ಅಸ್ತ್ರ-ಶಸ್ತ್ರವನ್ನು ಧರಿಸಿಕೊಂಡು ಸೈನಿಕರು ಅಥವಾ ಸಿಪಾಯಿಗಳು ಸಮೂಹಗೊಂಡಿರುವುದು

எடுத்துக்காட்டு : ಭಾರತೀಯ ಸೈನಿಕರು ಶತ್ರುವನ್ನು ಸೋಲಿಸಿಬಿಟ್ಟರು.

ஒத்த சொற்கள் : ದಂಡು ಯೋಧ, ರಕ್ಷಕಪಡೆ, ಸಿಪಾಯಿ, ಸೇನ, ಸೇನೆ, ಸೈನ್ಯ


பிற மொழிகளில் மொழிபெயர்ப்பு :

युद्ध हेतु प्रशिक्षित और अस्त्र-शस्त्र से सजे हुए सैनिकों या सिपाहियों का समूह।

भारतीय सेना ने शत्रुओं के छक्के छुड़ा दिए।
अनीक, घैंसाहर, धात्री, फ़ौज, फौज, बल, यूथ, लशकर, लश्कर, वरूथ, वरूथिनी, वाहिनी, सेना

The military forces of a nation.

Their military is the largest in the region.
The military machine is the same one we faced in 1991 but now it is weaker.
armed forces, armed services, military, military machine, war machine

ವೀರ   ಗುಣವಾಚಕ

பொருள் : ಹೆಚ್ಚಿನ ಪೌರುಷವನ್ನು ಹೊಂದಿರುವವ

எடுத்துக்காட்டு : ವೀರರಾದವರು ಮಾತ್ರ ಸಾಮ್ರಾಟ್ ಆಗಿ ಮೆರೆಯುತ್ತಿದ್ದರು.

ஒத்த சொற்கள் : ವೀರನಾದ, ವೀರನಾದಂತ, ವೀರನಾದಂತಹ, ವೀರಾಧಿ ವೀರ, ವೀರಾಧಿ ವೀರನಾದ, ವೀರಾಧಿ ವೀರನಾದಂತ, ವೀರಾಧಿ ವೀರನಾದಂತಹ, ವೀರಾಧಿ- ವೀರ, ವೀರಾಧಿ-ವೀರನಾದ, ವೀರಾಧಿ-ವೀರನಾದಂತ, ವೀರಾಧಿ-ವೀರನಾದಂತಹ, ವೀರಾಧಿವೀರ, ವೀರಾಧಿವೀರನಾದ, ವೀರಾಧಿವೀರನಾದಂತ, ವೀರಾಧಿವೀರನಾದಂತಹ, ಶೌರ್ಯ, ಶೌರ್ಯನಾದ, ಶೌರ್ಯನಾದಂತ, ಶೌರ್ಯನಾದಂತಹ


பிற மொழிகளில் மொழிபெயர்ப்பு :

अपार पौरुष वाला।

अनंतवीर्य राजा ही सम्राट हुआ करते थे।
अनंतवीर्य, अनन्तवीर्य