பொருள் : ವಿವಾಹವಾಗುವುದಕ್ಕಾಗಿ ಯಾರಾದರೂ ಅಥವಾ ಯಾವುದಾದರು ಪರಿವಾರದ ಮುಂದೆ ಇಡುವಂತಹ ಸೂಚನೆ, ವಿಚಾರ
எடுத்துக்காட்டு :
ಶ್ಯಾಮನ ದೊಡ್ಡ ಮಗನಿಗೆ ಇಂದು ನಿಶ್ಚಿತಾರ್ಥವನ್ನು ಮಾಡಲಾಗುತ್ತಿದೆ.
ஒத்த சொற்கள் : ತಾಂಬೂಲಶಾಸ್ತ್ರ, ನಿಶ್ಚಿತಾರ್ಥ, ವಿವಾಹ ಪ್ರಸ್ತಾಪ
பிற மொழிகளில் மொழிபெயர்ப்பு :
विवाह करने के लिए किसी के या किसी के परिवार के सामने रखा जानेवाला सुझाव।
श्याम के बड़े बेटे के लिए कई रिश्ते आ रहे हैं।