பொருள் : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು
எடுத்துக்காட்டு :
ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.
ஒத்த சொற்கள் : ಆವರ್ತಿ, ಆವೃತ್ತಿ, ಚಕ್ರ, ಸುತ್ತು
பிற மொழிகளில் மொழிபெயர்ப்பு :
एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।
यह चित्र तितली का जीवन चक्र दर्शा रहा है।A single complete execution of a periodically repeated phenomenon.
A year constitutes a cycle of the seasons.பொருள் : ಸೂರ್ಯ ಮತ್ತು ಚಂದ್ರನ ಸುತ್ತ ಕಾಣಸಿಗುವ ಮಂಡಲ ಅಥವಾ ವರ್ತುಲ
எடுத்துக்காட்டு :
ಸೂರ್ಯ ಮಂಡಲದಲ್ಲಿ ಹಲವಾರು ಗ್ರಹಗಳು ಸೂರ್ಯನ ಸುತ್ತು ಸುತ್ತುವುದು.
ஒத்த சொற்கள் : ಕ್ಷೀರ ಪಥ, ಮಂಡಲ, ವರ್ತುಲ, ಸೂರ್ಯ ಮಂಡಲ
பிற மொழிகளில் மொழிபெயர்ப்பு :
A solid figure bounded by a spherical surface (including the space it encloses).
sphereபொருள் : ವೃತ್ತ ಅಥವಾ ಚಕ್ರದ ಆಕಾರದ
எடுத்துக்காட்டு :
ಮಗು ಗೋಡೆಯ ಮೇಲೆ ಗೋಲಾಕಾರವಾದ ಆಕೃತಿಯನ್ನು ಬರೆಯುತ್ತಿದೆ.
ஒத்த சொற்கள் : ಗೋಲಾಕಾರ, ಗೋಲಾಕಾರದಂತ, ಗೋಲಾಕಾರದಂತಹ, ಚಂದ್ರಾಕಾರ, ಚಂದ್ರಾಕಾರದಂತ, ಚಂದ್ರಾಕಾರದಂತಹ, ಚಕ್ರಾಕಾರ, ಚಕ್ರಾಕಾರದಂತ, ಚಕ್ರಾಕಾರದಂತಹ, ವರ್ತೃಲಾಕಾರ, ವರ್ತೃಲಾಕಾರದಂತ, ವರ್ತೃಲಾಕಾರದಂತಹ, ವೃತ್ತಾಕಾರ, ವೃತ್ತಾಕಾರದಂತ, ವೃತ್ತಾಕಾರದಂತಹ
பிற மொழிகளில் மொழிபெயர்ப்பு :
वृत्त या चक्र के आकार का।
बच्चा दीवार पर गोल आकृति बना रहा है।