பொருள் : ವಿಧವೆ ಅಥವಾ ವೈಧವ್ಯವಾಗುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ಹಿಂದಿನ ಕಾಲದಲ್ಲಿ ವಿಧವೆಯರು ಶುಭ ಕಾರ್ಯಕ್ಕೆ ಬರುವಂತಿರಲಿಲ್ಲ.
ஒத்த சொற்கள் : ಗಂಡ ಸತ್ತವಳು, ವಿತಂತು, ವಿಧವೆ
பிற மொழிகளில் மொழிபெயர்ப்பு :
The time of a woman's life when she is a widow.
widowhood