பொருள் : ಚಿಂತೆ ಮಾಡುವ ವಿಷಯ
எடுத்துக்காட்டு :
ನೀವು ನಿಮ್ಮ ಚಿಂತೆ ಹೇಳಿದರೆ ಅದರ ಪರಿಹಾರಕ್ಕಾಗಿ ಪ್ರಯತ್ನಿಸಬಹುದು.
பிற மொழிகளில் மொழிபெயர்ப்பு :
A situation or condition that is complex or confused.
Her coming was a serious complication.பொருள் : ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಮಾನಸಿಕ ಆವೇಗಕ್ಕೆ ಒಳಗಾದಾಗ ಆಗುವ ದುಷ್ಪರಿಣಾಮ
எடுத்துக்காட்டு :
ನ್ಯಾಯಯುತವಾದ ಬೆಲೆ ಸಿಗದ ಕಾರಣ ರೈತರಿಂದ ಕ್ಷೋಭೆ ಸಂಭವಿಸಿದೆ.
ஒத்த சொற்கள் : ಕ್ಷೋಭೆ, ತಳಮಳ, ಪ್ರಕ್ಷುಬ್ದತೆ
பிற மொழிகளில் மொழிபெயர்ப்பு :
A mental state of extreme emotional disturbance.
agitationபொருள் : ಆತುರತೆಯ ಸ್ಥಿತಿ
எடுத்துக்காட்டு :
ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು
ஒத்த சொற்கள் : ಅವಸರ, ಆತುರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ಬೇಗನೆ, ವೇಗವಾಗಿ
பிற மொழிகளில் மொழிபெயர்ப்பு :
आतुर होने की अवस्था।
दो साल घर से दूर रहने के बाद घरवालों से मिलने की उसकी आतुरता बढ़ती जा रही थी।பொருள் : ಯಾರೋ ಒಬ್ಬರು ಅಥವಾ ಮಾತಿಗೆ ಕಕ್ಕಾಬಿಕ್ಕಿಯಾದಂತಹ
எடுத்துக்காட்டு :
ಕಂಗೆಟ್ಟ ವ್ಯಕ್ತಿ ಮುಕ್ತಿ ಪಡೆಯಲು ಆತ್ಮಹತ್ಯೆ ಮಾಡಿಕೊಂಡ.
ஒத்த சொற்கள் : ಕಂಗೆಟ್ಟ, ಕಂಗೆಟ್ಟಂತ, ಕಂಗೆಟ್ಟಂತಹ, ಪೇಚಾಡುವ, ಪೇಚಾಡುವಂತ, ಪೇಚಾಡುವಂತಹ, ವ್ಯಗ್ರ, ವ್ಯಗ್ರವಾದ, ವ್ಯಗ್ರವಾದಂತ, ವ್ಯಗ್ರವಾದಂತಹ, ವ್ಯಾಕುಲದಂತ, ವ್ಯಾಕುಲದಂತಹ
பிற மொழிகளில் மொழிபெயர்ப்பு :