பொருள் : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ
எடுத்துக்காட்டு :
ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.
ஒத்த சொற்கள் : ಆಣಿ, ಐಶ್ವರ್ಯ, ಗರ್ವ, ಜಂಭ, ಪ್ರತಾಪ, ಪ್ರತಿಜ್ಞೆ, ಮರ್ಯಾದೆ, ವಿಜಯ ಘೋಷಣೆ, ಸಿಂಗಾರ, ಹೆಮ್ಮೆ
பிற மொழிகளில் மொழிபெயர்ப்பு :
अपने आपको औरों से बहुत अधिक योग्य, समर्थ या बढ़कर समझने का भाव।
अहंकार आदमी को ले डूबता है।பொருள் : ಬಲಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾಡುವಂತಹ ಶಾರೀರಿಕವಾದ ಶ್ರಮ
எடுத்துக்காட்டு :
ನಿಯಮಿತವಾದ ಕಸರತ್ತಿನಿಂದ ಶರೀರವು ಸುಂದರವಾಗುತ್ತದೆ ಜತೆಗೆ ಬಲಿಷ್ಠವಾಗುತ್ತದೆ.
ஒத்த சொற்கள் : ಕಸರತ್ತು, ಗರಡಿ ಸಾಧನೆ, ಚಮತ್ಕಾರದ ಪ್ರದರ್ಶನ, ವ್ಯಾಯಾಮ
பிற மொழிகளில் மொழிபெயர்ப்பு :
बल बढ़ाने के उद्देश्य से किया जाने वाला शारीरिक श्रम।
नियमित कसरत से शरीर सुगठित एवं बलिष्ठ बनता है।The activity of exerting your muscles in various ways to keep fit.
The doctor recommended regular exercise.பொருள் : ಯಾವುದಾದರು ಕಥನ ಅಥವಾ ಪಕ್ಷವನ್ನು ಸರಿಪಡಿಸುವ ಕ್ರಿಯೆ
எடுத்துக்காட்டு :
ಇದುವರೆವಿಗೂ ಪ್ರಕೃತಿ ಸಂಬಂಧಿಯಾದ ವಾಸ್ತವಾಂಶದ ಪುಷ್ಟಿಯ ಬಗ್ಗೆ ಯಾವುದೇ ಬೆಳವಣಿಗೆಯಾಗಿಲ್ಲ.
ஒத்த சொற்கள் : ಪುಷ್ಟಿ, ಪೋಷಣೆ, ವೃದ್ಧಿ
பிற மொழிகளில் மொழிபெயர்ப்பு :
किसी कथन या पक्ष को ठीक बतलाने की क्रिया।
अभी तक प्रकृति संबंधी बहुत सारे तथ्यों की पुष्टि नहीं हो पाई है।பொருள் : ಶರೀರದ ಶಕ್ತಿ
எடுத்துக்காட்டு :
ಪೌಷ್ಟಿಕ ಆಹಾರ ತೆಗೆದುಕೊಳ್ಳದೆ ಹೋದರೆ ದೇಹಬಲ ಕಡಿಮೆಯಾಗುತ್ತದೆ.
ஒத்த சொற்கள் : ತಾಕತ್ತು, ದೇಹಬಲ, ಬಲ
பிற மொழிகளில் மொழிபெயர்ப்பு :
शरीर का बल।
पौष्टिक भोजन न मिलने पर ताक़त कम हो जाती है।Physical energy or intensity.
He hit with all the force he could muster.பொருள் : ಪುರುಷರ ಯೋಗ್ಯವಾದ ಅಥವಾ ಉಪಯುಕ್ತವಾದ ಕೆಲಸ
எடுத்துக்காட்டு :
ಪೌರುಷವಿಲ್ಲದ ಜೀವನದಲ್ಲಿ ಏನೂ ಪಡೆಯಲು ಸಾಧ್ಯವಿಲ್ಲ.
ஒத்த சொற்கள் : ಪರಾಕ್ರಮ, ಪುರುಷತ್ವ, ಪುರುಷಾರ್ಥ, ಪೌರುಷ
பிற மொழிகளில் மொழிபெயர்ப்பு :
The trait of behaving in ways considered typical for men.
masculinityபொருள் : ಯೋಗ್ಯತೆ ಮತ್ತು ಸಮರ್ಥನಿರುವ ಕಾರಣ ಯಾವುದೋ ಒಂದರಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಶಕ್ತಿ ಬರುವುದು
எடுத்துக்காட்டு :
ಕೆಲವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.
பிற மொழிகளில் மொழிபெயர்ப்பு :
The power or right to give orders or make decisions.
He has the authority to issue warrants.பொருள் : ಯಾವುದೋ ಒಂದನ್ನು ಮಾಡಲು ಇರುವ ಸಾಮರ್ಥ್ಯ
எடுத்துக்காட்டு :
ನಿನಗೆ ಯಾವ ಶಕ್ತಿಯಿದೆ ಎಂದು ನಾನು ನಿನ್ನನ್ನು ನೋಡಿ ಹೆದರಲಿ.
ஒத்த சொற்கள் : ಆರ್ಹತೆ, ತಕ್ಕುಮೆ, ಯೋಗ್ಯತೆ, ಸಾಮರ್ಥ್ಯ
பிற மொழிகளில் மொழிபெயர்ப்பு :
The quality of being capable -- physically or intellectually or legally.
He worked to the limits of his capability.பொருள் : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ
எடுத்துக்காட்டு :
ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
ஒத்த சொற்கள் : ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ
பிற மொழிகளில் மொழிபெயர்ப்பு :
Persevering determination to perform a task.
His diligence won him quick promotions.பொருள் : ಯಾವುದನ್ನಾದರೂ ಸಹಿಸಿಕೊಳ್ಳುವ ಅಥವಾ ಧಾರಣ ಮಾಡಿಕೊಳ್ಳಲು ಇರುವ ಶಕ್ತಿ
எடுத்துக்காட்டு :
ಈ ಲಾರಿಗೆ ಇಪ್ಪತ್ತು ಟನ್ನುಗಳಷ್ಟು ಸರಕು ಸಾಮಾನುಗಳನ್ನು ತಾಡೆಯುವ ಸಾಮರ್ಥ್ಯವಿದೆ.
ஒத்த சொற்கள் : ತಡೆಯುವ ಕ್ಷಮತೆ, ತಡೆಯುವ ಸಾಮರ್ಥ್ಯ, ತಾಳುವ ಸಾಮರ್ಥ್ಯ, ಯೋಗ್ಯತೆ
பிற மொழிகளில் மொழிபெயர்ப்பு :
The quality of being capable -- physically or intellectually or legally.
He worked to the limits of his capability.பொருள் : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ
எடுத்துக்காட்டு :
ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.
ஒத்த சொற்கள் : ಅಧಿಕಾರ, ಕೀರ್ತಿ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಹಿರಿಮೆ
பிற மொழிகளில் மொழிபெயர்ப்பு :
A power to affect persons or events especially power based on prestige etc.
Used her parents' influence to get the job.பொருள் : ಮಂತ್ರ-ತಂತ್ರದಲ್ಲಿ ವರ್ಣಿತವಾಗುವ ಒಂದು ಅಧಿದೇವತೆ ಅವಳನ್ನು ಉಪಾಸನೆಮಾಡುವವರು ಶಕ್ತಿದೇವತೆ ಎಂದು ಹೇಳುತ್ತಾರೆ
எடுத்துக்காட்டு :
ಪ್ರಾಚೀನ ಕಾಲದಿಂದಲ್ಲೂ ಶಕ್ತಿ ದೇವತೆಯ ಉಪಾಸನೆ ನಡೆಯುತ್ತಾ ಬಂದಿದೆ.
ஒத்த சொற்கள் : ಈಶ್ವರೀ, ದುರ್ಗಾದೇವತೆ, ದುರ್ಗಿ, ಶಕ್ತಿದೇವತೆ
பிற மொழிகளில் மொழிபெயர்ப்பு :