பொருள் : ಸತ್ತ ದೇಹವನ್ನು ಹೂಣುವ ಮೊದಲು ಇಡುವ ಪೆಟ್ಟಿಗೆ
எடுத்துக்காட்டு :
ಕ್ರೈಸ್ತರು ಶವವನ್ನು ಶವಪೆಟ್ಟಿಗೆಯಲ್ಲಿ ಇಟ್ಟು ಹೂಣುತ್ತಾರೆ.
ஒத்த சொற்கள் : ಶವದಾನಿ, ಶವಪೆಟ್ಟಿಗೆ, ಹೆಣವನ್ನಿಡುವ ಪೆಟ್ಟಿಗೆ
பிற மொழிகளில் மொழிபெயர்ப்பு :
பொருள் : ಹೆಣದ ಮೇಲೆ ಹೊದಿಸುವಂತ ಬಟ್ಟೆ
எடுத்துக்காட்டு :
ಕೆಲವು ವ್ಯಕ್ತಿಗಳು ಮುದುಕಿಯ ಹೆಣವನ್ನು ಶವಸಂಪುಟದಲ್ಲಿ ಸುತ್ತಿಡುತ್ತಿದ್ದರು.
ஒத்த சொற்கள் : ಪ್ರೇತ ವಸ್ತ್ರ, ಪ್ರೇತ-ವಸ್ತ್ರ, ಪ್ರೇತವಸ್ತ್ರ, ಪ್ರೇತಾವರ್ಣ, ಶವಾಚ್ಛಾದನ
பிற மொழிகளில் மொழிபெயர்ப்பு :
वह कपड़ा जिसमें शव लपेटकर गाड़ा या फूँका जाता है।
कुछ लोग बुढ़िया की लाश को कफन में लपेट रहे थे।