பொருள் : ಚಿತ್ತ ಅಥವಾ ಮನಸ್ಸಿನ ಆವೇಗ, ಉತ್ಸಾಹ ಮೊದಲಾದವುಗಳನ್ನು ಶಾಂತವಾಗಿಸುವ ಅಥವಾ ಮಂದಗೊಳಿಸುವ ಪ್ರಕ್ರಿಯೆ
எடுத்துக்காட்டு :
ಅವನು ಉಲ್ಟ-ಸೀದ ಮಾತುಗಳನ್ನು ಹೇಳಿ ನನ್ನ ಉತ್ಸಾಹವನ್ನು ತಣ್ಣಗಾಗಿಸಿದನು.
ஒத்த சொற்கள் : ತಣ್ಣಗಾಗಿಸು, ಶಾಂತವಾಗಿಸು
பிற மொழிகளில் மொழிபெயர்ப்பு :
Make calm or still.
Quiet the dragons of worry and fear.