பொருள் : ಕಾಡಿನಲ್ಲಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುವಿಕೆಗಾಗಿ ಮಾಡುವ ಪ್ರವಾಸ ಅಥವಾ ಕಾಡಿನ ತಿರುಗಾಟ
எடுத்துக்காட்டு :
ಪ್ರಾಚೀನ ಕಾಲದಲ್ಲಿ ರಾಜ ಮಹರಾಜರುಗಳು ರಾಜ ಪರಿವಾರದೊಂದಿಗೆ ಶಿಕಾರಿಗೆ ಹೋಗುತ್ತಿದ್ದರು.
ஒத்த சொற்கள் : ಬೇಟೆ, ಮೃಗಯಾವಿಹಾರ
பிற மொழிகளில் மொழிபெயர்ப்பு :
பொருள் : ಸಣ್ಣ-ಪುಟ್ಟ ಪ್ರಾಣಿ-ಪಕ್ಷಿಗಳನ್ನು ಸೆರೆಯಿಡಿದು ಅಥವಾ ಸಾಯಿಸಿ ಅದನ್ನು ಮಾರಿಕೊಂಡು ತನ್ನ ಜೀವನವನ್ನು ಸಾಗಿಸಲು ವೃತ್ತಿ ಮಾಡುತ್ತಿರುವ ವ್ಯಕ್ತಿ
எடுத்துக்காட்டு :
ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹಾಕಿ ಮರೆಯಲ್ಲಿ ನಿಂತನು
ஒத்த சொற்கள் : ಬೇಟೆಗಾರ, ಬೇಟೆಯಾಡುವವನು, ಬೇಡ
பிற மொழிகளில் மொழிபெயர்ப்பு :
Someone who sets snares for birds or small animals.
snarerபொருள் : ಬೇಟೆಯಾಡುವ ವ್ಯಕ್ತಿ
எடுத்துக்காட்டு :
ಯಾವುದೇ ಬೇಟೆ ಸಿಗದ ಕಾರಣ ಬೇಟೆಗಾರ ಬರಿ ಕೈಯಲ್ಲೆ ಹಿಂದುರುಗಬೇಕಾಯಿತು
பிற மொழிகளில் மொழிபெயர்ப்பு :
பொருள் : ಬೇಟೆಯೊಂದಿಗೆ ಸಂಬಂಧವನ್ನು ಹೊಂದಿರುವವ ಅಥವಾ ಬೇಟೆಯಾಡುವ ಕೆಲವನ್ನು ಮಾಡುವವ
எடுத்துக்காட்டு :
ಬೇಟೆಗಾರನು ಮೊಲದ ಹಿಂದೆ ತನ್ನ ಬೇಟೆಗಾರ ನಾಯಿಯನ್ನು ಬಿಟ್ಟನು.
ஒத்த சொற்கள் : ಬೇಟೆಗಾರ, ಬೇಟೆಯಾಡುವವ, ಬೇಡ
பிற மொழிகளில் மொழிபெயர்ப்பு :
शिकार से संबंध रखनेवाला या शिकार में काम आनेवाला।
शिकारी ने खरगोश के पीछे अपना शिकारी कुत्ता छोड़ा।