பொருள் : ಶಿಕ್ಷಣಕ್ಕೆ ಸಂಬಂದಿಸಿದ
எடுத்துக்காட்டு :
ಈ ಶೈಕ್ಷಣಿಕ ಅವಧಿಯಲ್ಲಿ ಇಷ್ಟು ಕೆಲಸವನ್ನು ಪೂರ್ತಿಗೊಳಿಸಬೇಕು.
பிற மொழிகளில் மொழிபெயர்ப்பு :
பொருள் : ಶಿಕ್ಷಣದ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದಂತಹ
எடுத்துக்காட்டு :
ಅವನು ಒಂದು ಶೈಕ್ಷಣಿಕ ಸಂಸ್ಥೆಯ ವ್ಯವಸ್ಥಾಪಕನಾಗಿದ್ದಾನೆ.
ஒத்த சொற்கள் : ಶೈಕ್ಷಣಿಕವಾದ, ಶೈಕ್ಷಣಿಕವಾದಂತ, ಶೈಕ್ಷಣಿಕವಾದಂತಹ
பிற மொழிகளில் மொழிபெயர்ப்பு :
பொருள் : ಶಿಕ್ಷಣವನ್ನು ನೀಡುವ ಅಥವಾ ಯಾರಿಂದ ಶಿಕ್ಷಣ ದೊರೆಯುತ್ತದೆಯೋ
எடுத்துக்காட்டு :
ಇಂದು ನನ್ನ ತಾಯಿಯು ಒಂದು ಶೈಕ್ಷಣಿಕ ಚಲನಚಿತ್ರವನ್ನು ನೋಡಲು ಹೋಗಿದ್ದಾರೆ.
ஒத்த சொற்கள் : ಶಿಕ್ಷಣಾತ್ಮಕ, ಶಿಕ್ಷಾತ್ಮಕ
பிற மொழிகளில் மொழிபெயர்ப்பு :
शिक्षा देनेवाला या जिससे शिक्षा मिले।
आज मैं एक शैक्षिक फिल्म देखने गया था।