பொருள் : ವಸ್ತು, ಕೆಲಸ ಕಾರ್ಯಗಳು ಒಂದರ ತರುವಾಯ ಇನ್ನೊಂದು ಸರಿಯಾದ ಕ್ರಮದಲ್ಲಿ ಮಾಡುವಂತಹ
எடுத்துக்காட்டு :
ಈ ಸಮಾರಂಭದ ಕೆಲಸಗಳು ಕ್ರಮಬದ್ದವಾಗಿ ನಡೆಯುವ ಜವಾಬ್ಧಾರಿ ನನ್ನದಾಗಿದೆ.
ஒத்த சொற்கள் : ಅನುಕ್ರಮ, ಕ್ರಮ, ಕ್ರಮಬದ್ದ
பிற மொழிகளில் மொழிபெயர்ப்பு :
A following of one thing after another in time.
The doctor saw a sequence of patients.பொருள் : ಒಂದರ ನಂತರ ಒಂದರಂತೆ ಕ್ರಮಬದ್ದವಾಗಿ ನಿಂತಿರುವುದು ಅಥವಾ ಜೋಡಿಸಿರುವುದು
எடுத்துக்காட்டு :
ನ್ಯಾಯಬೆಲೆ ಅಂಗಡಿ ಮುಂದೆ ಜನರು ಸೀಮೆ ಎಣ್ಣೆಗಾಗಿ ಸಾಲು ನಿಂತಿದ್ದಾರೆ.
ஒத்த சொற்கள் : ಕ್ರಮ, ಪಂಕ್ತಿ, ಸಾಲು, ಹಂತ
பிற மொழிகளில் மொழிபெயர்ப்பு :
ऐसी परम्परा जिसमें एक ही प्रकार की वस्तुएँ, व्यक्ति या जीव एक दूसरे के बाद एक सीध में हों।
राशन की दुकान पर लोगों की पंक्ति लगी हुई थी।பொருள் : ಜನರು ಅಥವಾ ವಾಹನಗಳು ನಿಯಮಬದ್ಧವಾಗಿ ತೋರಿಸಿರುವ ಸಾಲುಗಳಲ್ಲಿಯೇ ಚಲಿಸಬೇಕು
எடுத்துக்காட்டு :
ಸಾಲನ್ನು ಮುರಿದು ವಾಹನವನ್ನು ಚಲಿಸಿಕೊಂಡು ಹೋದ ಚಾಲಕನಿಗೆ ದಂಡ ಶುಲ್ಕವನ್ನು ವಿಧಿಸಲಾಯಿತು.
பிற மொழிகளில் மொழிபெயர்ப்பு :
பொருள் : ಆಟದ ಯಾವುದೇ ಮಾನದಂಡದಲ್ಲಿ ಬೇರೆ ಆಟಗಾರರ ಅಥವಾ ತಂಡದ ಸ್ಥನವನ್ನು ಗುರುತಿಸುವುದು
எடுத்துக்காட்டு :
ಏಕ ದಿನದ ಕ್ರಿಕೆಟ್ ನಲ್ಲಿ ಭಾರತವು ಮೊದಲನೇ ಶ್ರೇಣಿಯಲ್ಲಿ ಇದೆ.
பிற மொழிகளில் மொழிபெயர்ப்பு :