பொருள் : ಈ ದೇವರನ್ನು ಸ್ವರ್ಗದ ಅಧಿಪತಿ ಎಂದು ನಂಬಲಾಗುತ್ತದೆ
எடுத்துக்காட்டு :
ವೇದಗಳಲ್ಲಿ ಇಂದ್ರನ ಆರಾಧನೆಯ ಉಲ್ಲೇಖವಿದೆ.
ஒத்த சொற்கள் : ಇಂದ್ರ, ಒಡೆಯ, ದೇವತೆಗಳ ಒಡೆಯ
பிற மொழிகளில் மொழிபெயர்ப்பு :
एक देवता जो स्वर्ग तथा देवताओं के अधिपति माने जाते हैं।
वेदों में इंद्र की आराधना का उल्लेख है।பொருள் : ಪದವಿ, ಮರ್ಯಾದೆ, ಸ್ಥಿತಿಯ ವಿಚಾರದಿಂದ ಯಾವುದು ಮೊದಲಿಗಿಂತ ಅಥವಾ ತಮ್ಮ ವರ್ಗದ ಬೇರೆ ಸದಸ್ಯರುಗಿಂತ ತುಂಬಾ ಮುಂದೆ ಇರುವುದೋ
எடுத்துக்காட்டு :
ಇಲ್ಲಿ ಉನ್ನತ ಜಾತಿಯ ಜನರ ಸಮಾರಂಭ ನಡೆಯುತ್ತಿದೆ.
ஒத்த சொற்கள் : ಉತ್ತಮ, ಉನ್ನತ, ಉನ್ನತವಾದ, ಉನ್ನತವಾದಂತ, ಉನ್ನತವಾದಂತಹ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
பிற மொழிகளில் மொழிபெயர்ப்பு :
Being changed over time so as to be e.g. stronger or more complete or more useful.
The developed qualities of the Hellenic outlook.பொருள் : ಯಾರು ಆಚಾರ-ವೀಚಾರ, ನೀತಿ ಮೊದಲಾದವುಗಳ ದೃಷ್ಟಿಯಲ್ಲಿ ಶ್ರೇಷ್ಠನಾದ
எடுத்துக்காட்டு :
ನಾವು ನಮ್ಮ ಪೂರ್ವಜರ ಶ್ರೇಷ್ಠ ಆದರ್ಶಗಳನ್ನು ಪಾಲನೆ ಮಾಡಬೇಕು.
ஒத்த சொற்கள் : ಉತ್ತಮವಾದ, ಉತ್ತಮವಾದುದು, ಪ್ರಧಾನವಾದ, ಪ್ರಧಾನವಾದುದು, ಶ್ರೇಷ್ಠವಾದ
பிற மொழிகளில் மொழிபெயர்ப்பு :
பொருள் : ಪದವಿ, ಮರ್ಯಾದೆ ಮೊದಲಾದವುಗಳು ಇನ್ನೊಬ್ಬರಿಗಿಂತ ಮೇಲಿರುವಂತಹ
எடுத்துக்காட்டு :
ಶ್ರೇಷ್ಠ ಅಧಿಕಾರಿಗಳ ಘೋಷ್ಠಿ ನಡೆಯುತ್ತಿದೆ.
ஒத்த சொற்கள் : ಶ್ರೇಷ್ಠನಾದ, ಶ್ರೇಷ್ಠನಾದಂತ, ಶ್ರೇಷ್ಠನಾದಂತಹ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರು ಪ್ರಮುಖ ಮತ್ತು ಅತಿ ಮುಖ್ಯರಾದವರು
எடுத்துக்காட்டு :
ಮಹಾತ್ಮ ಗಾಂಧಿಯವರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು.
ஒத்த சொற்கள் : ಉದಾತ್ತ, ಉದಾತ್ತವಾದ, ಉದಾತ್ತವಾದಂತ, ಉದಾತ್ತವಾದಂತಹ, ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಹಾನ್, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
பிற மொழிகளில் மொழிபெயர்ப்பு :
Of major significance or importance.
A great work of art.