பொருள் : ಯಾವುದೇ ವಸ್ತು ಅಥವಾ ಸಂಗತಿಯನ್ನು ಕೂಡಿಹಾಕುವವನು ಅಥವಾ ಹಲವೆಡೆ ಇರುವ ವಸ್ತು ಅಥವಾ ಸಂಗತಿಯನ್ನು ಒಂದೆಡೆ ಕೂಡುಹಾಕುವವನು
எடுத்துக்காட்டு :
ತುಂಬಾ ಅಪರೂಪದ ವಸ್ತುವನ್ನು ಸಂಗ್ರಹಿಸುವ ಸಂಗ್ರಾಹಕನು ತುಂಬಾ ಶ್ರಮ ವಹಿಸಿದ್ದಾನೆ.
ஒத்த சொற்கள் : ಕಲೆ ಹಾಕುವವ, ಕೂಡಿ ಹಾಕುವವ, ಶೇಖರಿಸುವವ, ಸಂಗ್ರಾಹಕ, ಸಂಗ್ರಾಹಕ ಕರ್ತ, ಸಂಚಾಯಕ
பிற மொழிகளில் மொழிபெயர்ப்பு :
वह जो किसी वस्तु आदि का संग्रह करता हो।
दुर्लभ वस्तुओं का संग्रह करने के लिए संग्रहकर्ताओं को बहुत मेहनत करनी पड़ती है।