பொருள் : ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಅವಸ್ಥೆ ಅಥವಾ ಭಾವನೆ
எடுத்துக்காட்டு :
ಸಮಯಕ್ಕೆ ಸರಿಯಾದ ಆದೇಶ ದೊರಕದೆ ಪೊಲೀಸರು ಸಂದಿಗ್ಧತೆಯನ್ನು ಎದುರಿಸಬೇಕಾಯಿತು.
ஒத்த சொற்கள் : ಅನಿಶ್ಚಿತತೆ, ಇಕ್ಕಟಿನ
பிற மொழிகளில் மொழிபெயர்ப்பு :
The state of being unsure of something.
doubt, doubtfulness, dubiety, dubiousness, incertitude, uncertaintyபொருள் : ಯಾವುದೋ ಒಂದು ಸ್ಥಿರವಾಗಿ ಇಲ್ಲದೆ ಇರುವ ಸ್ಥಿತಿ ಅಥವಾ ಭಾವನೆ ಅಥವಾ ಅದರಲ್ಲೆ ಏರಿಳಿತ ಇರುವುದು
எடுத்துக்காட்டு :
ಉಗ್ರವಾದಿಗಳ ಕಾರಣ ಕಾಶ್ಮೀರದಲ್ಲಿ ಸಂದಿಗ್ಧ ಪರಿಸ್ಥಿತಿ ಮುಂದುವರೆಯುತ್ತಿದ್ದೆ.
பிற மொழிகளில் மொழிபெயர்ப்பு :
अस्थिर होने की अवस्था या भाव या जिसमें उतार-चढ़ाव या उथल-पुथल हो।
आतंकवादियों के कारण कश्मीर में अस्थिरता बनी हुई है।