பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಸಂಧಿ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಸಂಧಿ   ನಾಮಪದ

பொருள் : ಅಧಿಕಾರಿಗಳಿಂದ ಮಾಡಿರುವಂತಹ ನಿಯಮಗಳು, ವಿಧಿಗಳು, ಸಿದ್ಧಾಂತ ಮೊದಲಾದವುಗಳ ಸಂಗ್ರಹ (ವಿಶೇಷವಾದ, ಮುಖ್ಯವಾದ ಬರವಣಿಗೆ)

எடுத்துக்காட்டு : ಸಂಧಿಯು ನಮಗೆ ಈ ಮಾತಿಗೆ ಅನುಮತಿಯನ್ನು ನೀಡುವುದಿಲ್ಲ.

ஒத்த சொற்கள் : ಸಂಗ್ರಹ, ಸಂಯೋಗ


பிற மொழிகளில் மொழிபெயர்ப்பு :

अधिकारियों द्वारा किया गया नियमों, विधियों, सिद्धांतों आदि का संग्रह (ख़ासकर लिखित)।

संहिता हमें इस बात की अनुमति नहीं देती है।
कोड, संहिता

A set of rules or principles or laws (especially written ones).

code, codification

பொருள் : ವ್ಯಾಕರಣದಲ್ಲಿನ ಪರಿವರ್ತನೆಯಿಂದ ಎರಡು ಅಕ್ಷರಗಳು ಸಂಯೋಗವಾಗುವುದರ ಕಾರಣದಿಂದ ಆಗುವಂತಹದ್ದು

எடுத்துக்காட்டு : ರಮಾ ಮತ್ತು ಈಶ ಜೋಡಣೆಸಂಯೋಗವಾಗುವುದರಿಂದ ರಮೇಶ ಆಗುತ್ತದೆ.


பிற மொழிகளில் மொழிபெயர்ப்பு :

व्याकरण में वह विकार जो दो अक्षरों के पास-पास आने के कारण उनके मेल से होता है।

रमा एवं ईश में संधि होने पर रमेश हो जाता है।
संधि, संहिता, सन्धि

The articulatory process whereby the pronunciation of a word or morpheme changes when it is followed immediately by another (especially in fluent speech).

sandhi

பொருள் : ಯಾವುದಾದರು ವಸ್ತುವಿನ ಪೃಷ್ಠಭಾಗದಿಂದ ಏನನ್ನಾದರೂ ತೆಗೆಯುವುದಕ್ಕಾಗಿ ಮಾಡಿರುವ ಬರಿದಾದ ಸ್ಥಾನ

எடுத்துக்காட்டு : ಮೇಜಿನ ಕೆಳ ಭಾಗದಲ್ಲಿರುವ ಗೂಡಿನಲ್ಲಿ ಸಾಮಾನನ್ನು ಹೊರತೆಗೆಯುವುದಕ್ಕಾಗಿ ಸಂಧಿಯನ್ನು ಮಾಡಲಾಗಿದೆ.

ஒத்த சொற்கள் : ಸಂಧು


பிற மொழிகளில் மொழிபெயர்ப்பு :

किसी वस्तु की सतह से कुछ भाग निकल जाने पर बना हुआ खाली स्थान।

मेज़ के निचले ख़ाने को बाहर निकालने के लिए उसमें खाँच बना हुआ है।
खाँच, खाँचा

பொருள் : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು

எடுத்துக்காட்டு : ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ

ஒத்த சொற்கள் : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಗಂಟು, ಜೋಡಣೆ, ಜೋಡನೆ, ಮಿಲನ


பிற மொழிகளில் மொழிபெயர்ப்பு :

शरीर के अंगों की गाँठ या जोड़ जहाँ से वे झुकते या मुड़ते हैं।

मेरी उँगलियों के जोड़ों में दर्द है।
अवयव संधि, अवयव सन्धि, गाँठ, गांठ, जोड़, पर्व, पोर, संधि, सन्धि

(anatomy) the point of connection between two bones or elements of a skeleton (especially if it allows motion).

articulatio, articulation, joint

பொருள் : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ

எடுத்துக்காட்டு : ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.

ஒத்த சொற்கள் : ಒಡಂಬಡಿಕೆ, ಒಪ್ಪಂದ, ಕರಾರು, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ರಾಜಿ, ವಚನ, ಸಂಧಾನ, ಸ್ನೇಹ


பிற மொழிகளில் மொழிபெயர்ப்பு :

राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।

दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।
अभिसंधि, अभिसन्धि, करार, मुआहिदा, यति, संधि, सन्धि, समझौता, सुलह, स्कंध, स्कन्ध

The state of being allied or confederated.

alliance, confederation