பொருள் : ಆಗುತ್ತಿರುವಂತಹ ತಪ್ಪುಗಳನ್ನು ವಿರೋಧಿಸಿ ತಾಳ್ಮೆಯಿಂದಿರುವ ಕ್ರಿಯೆ
எடுத்துக்காட்டு :
ಬ್ರಿಟಿಷರ ಶಾಸನ ಕಾಲದಲ್ಲಿ ಭಾರತೀಯರು ಅವರ ದಬ್ಬಾಳಿಕೆಯನ್ನು ತಾಳ್ಮೆಯಿಂದ ಸಹಿಸಿಕೊಂಡು ಬಂದರು.
ஒத்த சொற்கள் : ತಾಳ್ಮೆಯನ್ನು ಹೊಂದು, ತಾಳ್ಮೆಯಿಂದ ಸಹಿಸು, ತಾಳ್ಮೆಯಿಂದಿರು, ಸಂಯಮವನ್ನು ಹೊಂದು, ಸಹನೆಯನ್ನು ಹೊಂದು, ಸಹನೆಯಿಂದಿರು
பொருள் : ಧೈರ್ಯವಾಗಿ ಇರುವ ಪ್ರಕ್ರಿಯೆ
எடுத்துக்காட்டு :
ತಾಳ್ಮೆಯಿಂದಿರು ತುಂಬಾ ಉದ್ವೇಗಕ್ಕೆ ಒಳಗಾಗಬೇಡ.
ஒத்த சொற்கள் : ತಾಳ್ಮೆಯಿಂದಿರು, ಧೈರ್ಯವಾಗಿರು, ಶಾಂತವಾಗು, ಸಮಾಧಾನದಿಂದಿರು, ಸಹನೆಯಿಂದಿರು
பிற மொழிகளில் மொழிபெயர்ப்பு :