பொருள் : ಅದು ಅಂಟಿರುವುದು ಅಥವಾ ಸೇರಿರುವುದು
எடுத்துக்காட்டு :
ಈ ಎರಡಯ ನಗರದ ಮಧ್ಯೆ ಸುಮಾರು ಒಂದು ಯೋಜನೆ ಅಷ್ಟೆ ದೂರವಿರುವುದು
ஒத்த சொற்கள் : ಯೋಜನೆ
பிற மொழிகளில் மொழிபெயர்ப்பு :
An instrumentality that connects.
He soldered the connection.பொருள் : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ
எடுத்துக்காட்டு :
ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.
ஒத்த சொற்கள் : ಅಂತರ್ಗತ, ಕೂಡಿಕೊಳ್ಳು
பிற மொழிகளில் மொழிபெயர்ப்பு :
The act of including.
inclusionபொருள் : ಜನರು ಅಥವಾ ವಸ್ತುಗಳನ್ನು ವ್ಯವಸ್ಥಿತವಾಗಿ ಅಥವಾ ಕ್ರಮಬ್ಧವಾಗಿ ಒಂದು ಗೂಡಿಸುವ ರೂಪವಾಗಿದೆ
எடுத்துக்காட்டு :
ಸುರಕ್ಷಿತವಾಗಿ ಮಾಡಿದ ರಚನೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ.
ஒத்த சொற்கள் : ಕಟ್ಟುವುದು, ಕೂಡಿಸುವಿಕೆ, ನಿರ್ಮಾಣ, ರಚನೆ
பிற மொழிகளில் மொழிபெயர்ப்பு :
An arrangement of people or things acting as a unit.
A defensive formation.பொருள் : ಸಂಸ್ಥೆ ಅಥವಾ ಮಂಡಳಿ ಇತ್ಯಾದಿಗಳನ್ನು ರಚಿಸುವ ಕಾರ್ಯ
எடுத்துக்காட்டு :
ವಿದೇಶಿ ಶಾಸನದಿಂದ ಭಾರತವನ್ನು ರಕ್ಷಿಸಲು ಅನೇಕ ಕ್ರಾಂತೀಯ ಸಂಸ್ಥೆಗಳ ಸ್ಥಾಪನೆ ಆಯಿತು.
ஒத்த சொற்கள் : ವ್ಯವಸ್ಥಾಪನೆ, ಸಂಘಟನೆ, ಸ್ಥಾಪನೆ
பிற மொழிகளில் மொழிபெயர்ப்பு :