பொருள் : ತುಂಬಾ ಸಣ್ಣದಾದ ದೇಹ ಸ್ವರೂಪವನ್ನು ಹೊಂದಿದ
எடுத்துக்காட்டு :
ಅಮೀಬಾವು ಒಂದು ಸೂಕ್ಷ್ಮ ಜೀವಿ. ಪರಮಾಣು ಕಣಗಳು ಸಣ್ಣಾತಿಸಣ್ಣವಾಗಿರುತ್ತವೆ. ಇರುವೆ ಒಂದು ಕ್ಷುದ್ರ ಜೀವಿ.
ஒத்த சொற்கள் : ಕ್ಷುದ್ರ, ಕ್ಷುದ್ರವಾದ, ಕ್ಷುದ್ರವಾದಂತ, ಕ್ಷುದ್ರವಾದಂತಹ, ಸಣ್ಣಾತಿಸಣ್ಣ, ಸಣ್ಣಾತಿಸಣ್ಣವಾದ, ಸಣ್ಣಾತಿಸಣ್ಣವಾದಂತಹ, ಸೂಕ್ಷ್ಮ, ಸೂಕ್ಷ್ಮವಾದ, ಸೂಕ್ಷ್ಮವಾದಂತ, ಸೂಕ್ಷ್ಮವಾದಂತಹ
பிற மொழிகளில் மொழிபெயர்ப்பு :