பொருள் : ಬಿಡುವಿಲ್ಲದೆ ಏನನ್ನಾದರೂ ಮಾಡುವುದು
எடுத்துக்காட்டு :
ಏನನ್ನಾದರೂ ನಿರಂತರವಾಗಿ ಮಾಡುವುದೇ ಜೀವನದ ಧರ್ಮ.
ஒத்த சொற்கள் : ಅವಿಚ್ಛಿನವಾಗಿ, ಅವಿರತ, ಎಡೆಬಿಡದೆ, ನಿರಂತರವಾಗಿ, ವಿರಾಮವಿಲ್ಲದೆ
பிற மொழிகளில் மொழிபெயர்ப்பு :
பொருள் : ಯಾವುದೇ ಕೆಲಸ ಅಥವಾ ಸಂಗತಿಯು ವಿರಾಮವಿಲ್ಲದೆ ಕ್ರಮಬದ್ದವಾಗಿ ನಡೆಯುತ್ತಲೇ ಇರುವುದು
எடுத்துக்காட்டு :
ಎರಡು ಗಂಟೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.
ஒத்த சொற்கள் : ಎಡೆಬಿಡದೆ, ನಿರಂತರ
பிற மொழிகளில் மொழிபெயர்ப்பு :
बिना विराम के या बिना रुके या बिना क्रम-भंग के।
दो घंटे से लगातार बारिश हो रही है।