பொருள் : ಮಾತು, ಬರಹ ಅಥವಾ ಸಂಕೇತಗಳನ್ನು ಬಳಸುವ ಮೂಲಕ ಸಂವಹನ ಮಾಡಲ್ಪಟ್ಟ ಮಹತ್ವಪೂರ್ಣ ವಿಷಯ
எடுத்துக்காட்டு :
ಇಂದು ಮೊಬೈಲ್ ನಲ್ಲಿ ಸಂದೇಶ ಕಳಿಸುವ ಮೂಲಕ ಸಂವಹನ ಸಾಧ್ಯವಾಗಿದೆ.
பிற மொழிகளில் மொழிபெயர்ப்பு :
A communication (usually brief) that is written or spoken or signaled.
He sent a three-word message.பொருள் : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು
எடுத்துக்காட்டு :
ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.
ஒத்த சொற்கள் : ಘಟನೆ, ಪ್ರಸಂಗ, ಮಾತುಕತೆ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಂಭಾಷಣೆ, ಸುದ್ಧಿ
பிற மொழிகளில் மொழிபெயர்ப்பு :
Information reported in a newspaper or news magazine.
The news of my death was greatly exaggerated.பொருள் : ಯಾವುದೋ ಒಂದು ಮಾತಿನ ಸಹಾಯದಿಂದ ಬೇರೆ ದೊಡ್ಡ ಮಾತು, ಘಟನೆ, ದಾರಿ ಮುಂತಾದವುಗಳನ್ನು ಪತ್ತೆ ಹಚ್ಚುವುದು
எடுத்துக்காட்டு :
ನೆನ್ನೆ ನಡೆದ ಬೈಕ್ ಕಳ್ಳತನದ ಸುಳಿವು ಇವರೆಗೂ ಇನ್ನು ಏನು ತಿಳಿದು ಬಂದಿಲ್ಲ.
ஒத்த சொற்கள் : ಪತ್ತೆ, ಸುದ್ದಿ, ಸುಳಿವು ಸಾಕ್ಷಿ, ಸೂಚನೆ
பிற மொழிகளில் மொழிபெயர்ப்பு :