பொருள் : ಏನನ್ನಾದರೂ, ಯಾವುದನ್ನಾದರೂ ಮಾಡಿದುದರಿಂದ ಮನಸ್ಸಿಗೆ ಸಮಾಧಾನವಾಗಿ ತೃಪ್ತಿಯಿರುವ ಸ್ಥಿತಿ
எடுத்துக்காட்டு :
ಸರಿಯಾದ ಸಮಯಕ್ಕೆ ಮಳೆ ಬಂದುದರಿಂದ ಜನರು ಸಮಾಧಾನಿತರಾಗಿದ್ದಾರೆ.
ஒத்த சொற்கள் : ಸಮಾಧಾನಿತ, ಸಮಾಧಾನಿತವಾದ, ಸಮಾಧಾನಿತವಾದಂತಹ
பிற மொழிகளில் மொழிபெயர்ப்பு :