பொருள் : ಒಂದಕ್ಕಿಂತ ಅನೇಕ ವಸ್ತು ಅಥವಾ ಸಂಗತಿಗಳು ಸೇರಿಕೊಂಡಿರುವಿಕೆ
எடுத்துக்காட்டு :
ಇಂದು ಮಾರುಕಟ್ಟೆಯಲ್ಲಿ ಮಿಶ್ರಿತ ಆಹಾರ ಪದಾರ್ಥಗಳು ಹೆಚ್ಚಾಗಿವೆ.
ஒத்த சொற்கள் : ಮಿಶ್ರಿತ, ಮಿಶ್ರಿತವಾದ, ಮಿಶ್ರಿತವಾದಂತ, ಮಿಶ್ರಿತವಾದಂತಹ, ಸಮ್ಮಿಶ್ರಣವಾದ, ಸಮ್ಮಿಶ್ರಣವಾದಂತ, ಸಮ್ಮಿಶ್ರಣವಾದಂತಹ
பிற மொழிகளில் மொழிபெயர்ப்பு :
பொருள் : ಔಷಧಿಯನ್ನು ತಯಾರು ಮಾಡಲು ಹಲವಾರು ಔಷಧಿಗಳನ್ನು ಒಂದರಲ್ಲಿ ಹಾಕಿ ಮಿಶ್ರಣ ಮಾಡುವ ಕ್ರಿಯೆ
எடுத்துக்காட்டு :
ವೈದ್ಯರು ಔಷಧಿಯನ್ನು ಸಮ್ಮಿಶ್ರಣ ಮಾಡುವುದರಲ್ಲಿ ತೊಡಗಿದ್ದಾರೆ.
ஒத்த சொற்கள் : ಮಿಶ್ರಣ
பிற மொழிகளில் மொழிபெயர்ப்பு :
औषध तैयार करने के लिए कई औषधियों को एक में मिलाने की क्रिया।
उस समय वैद्यजी सम्मिश्रण में लगे थे।The act of mixing together.
Paste made by a mix of flour and water.