பொருள் : ಆ ಸ್ಥಿತಿಯುಲ್ಲಿ ಯಾವುದಾದರು ಕೆಲಸ ಮಾಡುವುದರಲ್ಲಿರುವ ಕಠಿಣತೆ ಅಥವಾ ಅಡಚಣೆಗಳು ಇಲ್ಲದಿರುವುದು
எடுத்துக்காட்டு :
ಎರಡನೇಯವರಬೇರೆಯವರ ಜತೆಯಲ್ಲಿ ಕೆಲಸಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಜತೆಯಲ್ಲಿ ಕೆಲಸಮಾಡುವುದು ಸುಲಭಅನುಕೂಲ.
ஒத்த சொற்கள் : ಅನುಕೂಲತೆ, ಸವಲತ್ತು, ಸುಖ, ಸುಲಭ, ಸೌಕರ್ಯ, ಸೌಲಭ್ಯ
பிற மொழிகளில் மொழிபெயர்ப்பு :
Freedom from difficulty or hardship or effort.
He rose through the ranks with apparent ease.பொருள் : ಸರಳವಾಗಿ ಸಿಗುವಂತಹದು
எடுத்துக்காட்டு :
ರೈತರಿಗೆ ಸುಲಭವಾಗಿ ಆಹಾರ ಪದಾರ್ಥ ಸಿಕ್ಕಿದರೂ ಪೌಪ್ಠಿಕ ಆಹಾರ ತಿನ್ನಲು ದೊರೆಯುವುದಿಲ್ಲ.
ஒத்த சொற்கள் : ಸುಲಭ
பிற மொழிகளில் மொழிபெயர்ப்பு :
सुलभ होने की अवस्था या भाव।
किसानों के पास अन्न की सुलभता होने पर भी उन्हें पौष्टिक आहार नसीब नहीं होता।பொருள் : ತಳಕುಬಳಕು ಮತ್ತು ತೋರಿಕೆ ಇಲ್ಲದೆ ಸರಳವಾಗಿ ಇರುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ಸಂತರು ತಮ್ಮ ಜೀವನವನ್ನು ಸರಳತೆಯಿಂದ ನಡೆಸಲು ಇಷ್ಟ ಪಡುವರು
பிற மொழிகளில் மொழிபெயர்ப்பு :
The appearance of being plain and unpretentious.
plainnessபொருள் : ಸಾಧಿಸಲು ಯೋಗ್ಯವಾದಂತಹ
எடுத்துக்காட்டு :
ಗಾಯತ್ರಿ ಮಂತ್ರವು ಸರಳವಾಗಿದೆ.
ஒத்த சொற்கள் : ಸರಳವಾದ, ಸರಳವಾದಂತ, ಸರಳವಾದಂತಹ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭ, ಸುಲಭವಾದ, ಸುಲಭವಾದಂತ, ಸುಲಭವಾದಂತಹ
பிற மொழிகளில் மொழிபெயர்ப்பு :
Capable of being attained or accomplished.
Choose an attainable goal.பொருள் : ಸಾಧಾರಣವಾಗಿರುವಂತಹ
எடுத்துக்காட்டு :
ವಿಧವೆಯು ಸಾಧಾರಣವಾದ ಬಟ್ಟೆಯನ್ನು ಧರಿಸುತ್ತಾಳೆ.
ஒத்த சொற்கள் : ಸರಳವಾಗಿರುವ, ಸರಳವಾಗಿರುವಂತ, ಸರಳವಾಗಿರುವಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಾದಾ, ಸಾದಾವಗಿರುವ, ಸಾದಾವಾಗಿರುವಂತ, ಸಾದಾವಾಗಿರುವಂತಹ, ಸಾದಾವಾದ, ಸಾಧಾರಣ, ಸಾಧಾರಣವಾಗಿರುವ, ಸಾಧಾರಣವಾಗಿರುವಂತ, ಸಾಧಾರಣವಾಗಿರುವಂತಹ, ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ
பிற மொழிகளில் மொழிபெயர்ப்பு :
பொருள் : ಯಾರ ಮನಸ್ಸಿನಲ್ಲಿ ಮೋಸ-ಕಪಟ ಇಲ್ಲವೋ ಮತ್ತು ಯಾರು ಒಳ್ಳೆಯ ವ್ಯಕ್ತಿಗಳೋ
எடுத்துக்காட்டு :
ಇತ್ತೀಚಿನ ದಿನದಲ್ಲಿ ಸರಳ ವ್ಯಕ್ತಿಯನ್ನು ಯಾರು ಮೆಚ್ಚುವುದಿಲ್ಲ.
ஒத்த சொற்கள் : ಕಪಟ ತಿಳಿಯದವ, ಕಪಟವಿಲ್ಲದ, ಮುಗ್ಧ ಸ್ವಭಾವದ, ಸರಳ ಸ್ವಭಾವದ, ಸಾಧು ಸ್ವಭಾವದ, ಸಾಧು-ಸ್ವಭಾವದ, ಸೀದಾ ಸಾದ, ಸೀದಾ-ಸಾದ
பிற மொழிகளில் மொழிபெயர்ப்பு :
जिसके मन में छल-कपट न हो और जो एकदम सीधा-सादा हो।
आजकल सीधे लोगों को बुद्धू समझा जाता है।பொருள் : ಮಾಡುವುದಕ್ಕೆ ಯೋಗ್ಯವಾದಂತಹ
எடுத்துக்காட்டு :
ಕಳ್ಳತನ, ಅಪ್ರಮಾಣಿಕತೆ ಮೊದಲಾದವುಗಳು ಸಾಧಿಸತಕ್ಕಂತಹ ಕಾರ್ಯಗಳಲ್ಲ.
ஒத்த சொற்கள் : ಸರಳವಾದ, ಸರಳವಾದಂತ, ಸರಳವಾದಂತಹ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭ, ಸುಲಭವಾದ, ಸುಲಭವಾದಂತ, ಸುಲಭವಾದಂತಹ
பிற மொழிகளில் மொழிபெயர்ப்பு :
Capable of being done with means at hand and circumstances as they are.
executable, feasible, practicable, viable, workable