பொருள் : ಯಾವುದೇ ಕೆಲಸದಲ್ಲಿ ಸಹಭಾಗಿಯಾಗುವುದು ಅಥವಾ ಭಾಗ ವಹಿಸುವ ಕ್ರಿಯೆ
எடுத்துக்காட்டு :
ಈ ವ್ಯಾಪಾರದಲ್ಲಿ ದೊಡ್ಡ ಅಣ್ಣ ಕೂಡ ಭಾಗಿಯಾಗಿದ್ದಾರೆ
ஒத்த சொற்கள் : ಪಾಲುಗೊಳ್ಳುವಿಕೆ, ಭಾಗಿಯಾಗುವುದು
பிற மொழிகளில் மொழிபெயர்ப்பு :
The act of sharing in the activities of a group.
The teacher tried to increase his students' engagement in class activities.