பொருள் : ಒಂದು ಸಂಗತಿಯನ್ನು ಕುರಿತಂತೆ ಹಲವರು ಸಮಾನ ಅಭಿಪ್ರಾಯವನ್ನು ತಾಳುವುದು
எடுத்துக்காட்டு :
ನನ್ನ ನಿರ್ಧಾರಕ್ಕೆ ಎಲ್ಲರೂ ಸಹಮತ ಸೂಚಿಸಿದ್ದಾರೆ.
ஒத்த சொற்கள் : ಅಗ್ರಿಮೆಂಟ್, ಕರಾರು
பிற மொழிகளில் மொழிபெயர்ப்பு :
Agreement with a statement or proposal to do something.
He gave his assent eagerly.பொருள் : ಯಾರ ಅಭಿಪ್ರಾಯ ಇನ್ನೊಬ್ಬರ ಅಭಿಪ್ರಾಯಕ್ಕೆ ಸರಿಹೊಂದುತ್ತದೆಯೋ ಅಥವಾ ಒಂದೇ ಅಭಿಪ್ರಾಯದ ಅಥವಾ ಮತದ
எடுத்துக்காட்டு :
ಈ ಕಾರ್ಯಕ್ಕೆ ಏಕಾಭಿಪ್ರಾಯದ ಜನರು ಕೈ ಜೋಡಿಸಿದರು.ನಿಮ್ಮೆಲ್ಲರ ಕೆಲಸವನ್ನು ನಾನು ಅಂಗೀಕರಿಸಿದ್ದೇನೆ.
ஒத்த சொற்கள் : ಅಂಗೀಕಾರ, ಏಕಾಭಿಪ್ರಾಯ, ಒಪ್ಪಿಗೆ, ರಾಜಿ
பிற மொழிகளில் மொழிபெயர்ப்பு :