பொருள் : ನಡೆಯುವ ರೀತಿ
எடுத்துக்காட்டு :
ನೀನು ಸೊಟ್ಟಂಪಟ್ಟವಾಗಿ ಏಕೆ ನಡೆಯುವೆ?
ஒத்த சொற்கள் : ನಡೆ, ಬರುತ್ತಿರುವೆ
பிற மொழிகளில் மொழிபெயர்ப்பு :
பொருள் : (ದಾರಿ) ದಾಟುವ ಪ್ರಕ್ರಿಯೆ
எடுத்துக்காட்டு :
ಮಾತನಾಡುತ್ತಾ ಆಡುತ್ತಾ ನಾವು ರಸ್ತೆ ದಾಟಿದೆವು.
ஒத்த சொற்கள் : ದಾಟು, ದಾರಿ ಸವಿಸು
பிற மொழிகளில் மொழிபெயர்ப்பு :
Travel across or pass over.
The caravan covered almost 100 miles each day.பொருள் : ಯಾವುದಾದರು ಸ್ಥಾನ, ಪರಿಸ್ಥಿತಿ ಮೊದಲಾದವುಗಳಿಂದ ಹೋಗುವ ಅಥವಾ ಸಾಗುವ ಪ್ರಕ್ರಿಯೆ
எடுத்துக்காட்டு :
ನಾನು ಆ ಗಲ್ಲಿಯಿಂದ ಹೋಗುತ್ತಿರುವಾಗ ಅವರು ನನ್ನು ನೋಡಿದರು.
பிற மொழிகளில் மொழிபெயர்ப்பு :
பொருள் : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ
எடுத்துக்காட்டு :
ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.
பிற மொழிகளில் மொழிபெயர்ப்பு :
பொருள் : ಮುಂದೆ ಸಾಗು ಅಥವಾ ಮುಂದಿರುವ ಪ್ರಕ್ರಿಯೆ
எடுத்துக்காட்டு :
ನಮ್ಮ ಆಟಗಾರ ಗೆಲುವಿನೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದಾನೆ.
ஒத்த சொற்கள் : ಹೆಜ್ಜೆ ಇಡು, ಹೆಜ್ಜೆಯಿಡು
பிற மொழிகளில் மொழிபெயர்ப்பு :