பொருள் : ಮುಖ್ಯವಾಗಿ ಭೂಮಿಯ ವಿಷಯದಲ್ಲಿ ಭೂಮಿಯನ್ನು ಬಿತ್ತಲು ಬಳಸದೆ ಹಾಗೆಯೇ ಹಾಳು ಬಿಟ್ಟಿರುವಂತಹ
எடுத்துக்காட்டு :
ಮಳೆಯ ಅಭಾವದ ಕಾರಣ ಈ ವರ್ಷ ಭೂಮಿಯು ಸಾಗುವಳಿ_ಮಾಡದ ಭೂಮಿಯಾಗಿದೆ.
ஒத்த சொற்கள் : ಉಳುಮೆ ಮಾಡದ, ಉಳುಮೆ ಮಾಡದಂತ, ಉಳುಮೆ ಮಾಡದಂತಹ, ಕೃಷಿ ಮಾಡದ, ಕೃಷಿ ಮಾಡದಂತ, ಕೃಷಿ ಮಾಡದಂತಹ, ಸಾಗುವಳಿ ಮಾಡದಂತ, ಸಾಗುವಳಿ ಮಾಡದಂತಹ
பிற மொழிகளில் மொழிபெயர்ப்பு :