பொருள் : ಯಾವುದೇ ಕೆಲಸಕ್ಕೆ ಯೊಗ್ಯವಾದ ಭೌತಿಕ ವಸ್ತುಗಳು
எடுத்துக்காட்டு :
ಮಳೆಗಾಲ ಶುರುವಾಗುತ್ತಲೆ ರೈತರು ಊಳುವ ಸಾಮಾನುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
பிற மொழிகளில் மொழிபெயர்ப்பு :
An instrumentality needed for an undertaking or to perform a service.
equipmentபொருள் : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ
எடுத்துக்காட்டு :
ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.
ஒத்த சொற்கள் : ಉಪಾಯ, ಬಗೆ, ಮಾರ್ಗ, ರೀತಿ
பிற மொழிகளில் மொழிபெயர்ப்பு :
वह कार्य या प्रयत्न जिससे अभीष्ट तक पहुँचा जाए।
कोई ऐसा उपाय बताइए जिससे यह काम आसानी से हो जाए।பொருள் : ಯಾವುದಾದರು ಕೆಲಸಗಳಿಗೆ ಉಪಯೋಗವಾಗುವ ಸಾಮರ್ಥ್ಯವಿರುವ ವಸ್ತು
எடுத்துக்காட்டு :
ಮಡಿಕೆಯು ಒಂದು ಮಣ್ಣಿನ ಸಾಮಾನ್ಯ ಉಪಕರಣ.
பிற மொழிகளில் மொழிபெயர்ப்பு :
A device that requires skill for proper use.
instrument