பொருள் : ಎಲ್ಲರಂತೆಯೇ ಸಾಮಾನ್ಯವಾಗಿ ಇರುವಿಕೆ ಮತ್ತು ಸರಳವಾಗಿ ಸಾಧಾರಣವಾಗಿ ಬದುಕುವಿಕೆ
எடுத்துக்காட்டு :
ಆತನು ಶ್ರೀಮಂತನಾಗಿದ್ದರೂ ಜನಸಾಮಾನ್ಯರಂತೆ ಬದುಕುವ ಸರಳ ಗುಣವೇ ಆತನ ಗೌರವವನ್ನು ಹೆಚ್ಚಿಸಿದೆ.
ஒத்த சொற்கள் : ಸಾಧಾರಣವಾದ
பிற மொழிகளில் மொழிபெயர்ப்பு :
பொருள் : ಯಾವುದಾದರು ವಸ್ತುಗಳ ಗುಣ, ಪ್ರಮಾಣಗಳು ಒಂದಕ್ಕೊಂದು ಕೆಲಸಕ್ಕೆ ಅಥವಾ ಅಧಿಕ ಅಥವಾ ಅದರ ಒಳ್ಳೆಯ ಅಥವಾ ಕೆಟ್ಟದಾಗುವುದರ ವಿಚಾರ
எடுத்துக்காட்டு :
ರಾಮನನ್ನು ತುಲನೆ ಮಾಡುವುದರಲ್ಲಿ ಶ್ಯಾಮನು ಚತುರನಾಗಿದ್ದಾನೆ.
பிற மொழிகளில் மொழிபெயர்ப்பு :
Relation based on similarities and differences.
comparison