பொருள் : ಯಾವುದೇ ವ್ಯಕ್ತಿ, ವಿಷಯ, ಸಂದರ್ಭದ ಸ್ವರೂಪ, ಸ್ವಭಾವಗಳ ಮೇಲೆ ಒಟ್ಟಾರೆಯಾದ ಅಭಿಪ್ರಾಯ ತಾಳುವುದು
எடுத்துக்காட்டு :
ಅವನು ತಮ್ಮ ಕೆಲಸದ ಸಾರಾಂಶ ಹೇಳಿದನು.
ஒத்த சொற்கள் : ಒಟ್ಟಾರೆ ಹೇಳುವಿಕೆ, ತಾತ್ಪರ್ಯ
பிற மொழிகளில் மொழிபெயர்ப்பு :
பொருள் : ಯಾವುದೇ ವಿಷಯದ ಅಥವಾ ಸಂಗತಿಯ ಮುಖ್ಯವಾದ ಅಂಶ ಅಥವಾ ಒಟ್ಟು ವಿವರ ಮಾಹಿತಿಯ ಒಂದು ಸೂತ್ರೀಕರಿಸಿದ ರೂಪ
எடுத்துக்காட்டு :
ಈ ಕತೆಯ ಸಾರ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು.
பிற மொழிகளில் மொழிபெயர்ப்பு :
பொருள் : ಅನಗತ್ಯವಾದ ವಿಷಯವನ್ನು ಬಿಟ್ಟು ಬರೀ ಮುಖ್ಯವಾದ ವಿಷಯವನ್ನು ಮಾತ್ರ ಹೇಳುವುದು
எடுத்துக்காட்டு :
ನೀವು ನಿಮ್ಮ ಯಾತ್ರೆಯ ಸಂಕ್ಷೇಪವಾದ ವಿವರಣೆಯನ್ನು ಕೊಡಿ.
ஒத்த சொற்கள் : ಸಂಕ್ಷೇಪವಾದ, ಸಂಕ್ಷೇಪವಾದಂತ, ಸಂಕ್ಷೇಪವಾದಂತಹ, ಸಂಗ್ರಹವಾದ, ಸಂಗ್ರಹವಾದಂತ, ಸಂಗ್ರಹವಾದಂತಹ, ಸಾರಾಂಶವಾದ, ಸಾರಾಂಶವಾದಂತ, ಸಾರಾಂಶವಾದಂತಹ
பிற மொழிகளில் மொழிபெயர்ப்பு :
Briefly giving the gist of something.
A short and compendious book.