பொருள் : ಬಟ್ಟೆಯನ್ನು ಸುತ್ತಿದ ಅಥವಾ ಗುಂಡು ಕಟ್ಟಿದ ಬಟ್ಟೆ
எடுத்துக்காட்டு :
ರೈತನು ಸಿಂಬೆಯನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡಿದ್ದಾನೆ.
ஒத்த சொற்கள் : ಸಿಂಬೆ
பிற மொழிகளில் மொழிபெயர்ப்பு :
பொருள் : ಬಟ್ಟಿಯಿಂದ ಮಾಡಿರುವ ಚಿಕ್ಕ ದುಂಡಾದ ಸಿಂಬಿಯನ್ನು ಭಾರವಾದ ವಸ್ತುಗಳನ್ನು ತಲೆಯ ಮೇಲೆ ಹೊರುವಾಗ ಅದನ್ನು ಇಟ್ಟುಕೊಳ್ಳುವರು
எடுத்துக்காட்டு :
ರೈತನು ಭಾರವಾದ ವಸ್ತುವನ್ನು ತಲೆಯ ಮೇಲೆ ಹೊರಲು ತಲೆಯ ಮೇಲೆ ಸಿಂಬಿಯನ್ನು ಇಟ್ಟುಕೊಂಡ.
பிற மொழிகளில் மொழிபெயர்ப்பு :