பொருள் : ಈಗಾಗಲೇ ಉತ್ಪಾದನೆ ಆಗಿರುವ ಯಾವುದೇ ಸರಕು ಅಥವಾ ಸರಂಜಾಮು
எடுத்துக்காட்டு :
ಸ್ತ್ರೀ ಸ್ವಸಹಾಯ ಸಂಘಟನೆಗಳಿಂದ ಉತ್ಪಾದಿತ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ. ಇದು ಸಿದ್ಧಗೊಂಡ ಉಡುಪುಗಳ ಅಂಗಡಿ. ತಯಾರಾದ ಅಡುಗೆಯನ್ನು ಸಭಾಂಗಣಕ್ಕೆ ಸಾಗಿಸಲಾಯಿತು.
ஒத்த சொற்கள் : ಉತ್ಪಾದಿತ, ಉತ್ಪಾದಿತವಾದ, ಉತ್ಪಾದಿತವಾದಂತ, ಉತ್ಪಾದಿತವಾದಂತಹ, ತಯಾರಾದ, ತಯಾರಾದಂತ, ತಯಾರಾದಂತಹ, ಸಿದ್ಧಗೊಂಡ, ಸಿದ್ಧಗೊಂಡಂತಹ
பிற மொழிகளில் மொழிபெயர்ப்பு :
जिसका उत्पादन किया गया हो।
किसान उत्पादित अनाज का कुछ हिस्सा खुद के लिए रखकर बाकी बेंच देता है।