பொருள் : ವೇಗವಾಗಿ ಶಬ್ದ ಮಾಡಿಕೊಂಡು ಏಕಾಏಕಿ ಮೂಗಿನಿಂದ ಗಾಳಿ ಅಥವಾ ಉಸಿರು ಹೊರಬರುವುದು
எடுத்துக்காட்டு :
ನನಗೆ ಪದೇ ಪದೇ ಸೀನು ಬರುತ್ತಿದೆ.
ஒத்த சொற்கள் : ಅಕ್ಷಿ
பிற மொழிகளில் மொழிபெயர்ப்பு :
A symptom consisting of the involuntary expulsion of air from the nose.
sneeze, sneezing, sternutationபொருள் : (ಮೂಗು) ಸ್ವಚ್ಚ ಮಾಡಲು ಮೂಗಿನಿಂದ ಜೋರಾಗಿ ಉಸಿರನ್ನು ಎಳೆದುಕೊಳ್ಳುವ ಪ್ರಕ್ರಿಯೆ
எடுத்துக்காட்டு :
ಅವನು ಪದೇ ಪದೇ ಸೀನುತ್ತಿದ್ದನೆ.
பிற மொழிகளில் மொழிபெயர்ப்பு :
பொருள் : ಸೀನುವುದು
எடுத்துக்காட்டு :
ಶೀತವಾಗಿರುವ ಕಾರಣ ಮೋಹನನು ಮತ್ತೆ-ಮತ್ತೆ ಸೀನುತ್ತಿದ್ದಾನೆ.
ஒத்த சொற்கள் : ಅಕ್ಷಿ ಬಿಡು
பிற மொழிகளில் மொழிபெயர்ப்பு :