பொருள் : ಮುದುರು ಮುದುರಾಗಿರುವ ಬಟ್ಟೆಗಳು
எடுத்துக்காட்டு :
ಸುಕ್ಕು ಸುಕ್ಕಾದ ಬಟ್ಟಯನ್ನು ಇಸ್ತ್ರಿ ಮಾಡಿದರೆ ಸುಕ್ಕೆಲ್ಲಾ ಹೋಗುತ್ತದೆ.
ஒத்த சொற்கள் : ಮುದುರು
பிற மொழிகளில் மொழிபெயர்ப்பு :
பொருள் : ಚರ್ಮದ ಮೇಲೆ ಆಗುವ ಸುಕ್ಕು
எடுத்துக்காட்டு :
ವಯಸ್ಸು ಹೆಚ್ಚಾಗುತ್ತಾ ಹೋದಾಗ ಮುಖದ ಮೇಲೆ ಸುಕ್ಕು ಬರುತ್ತದೆ.
பிற மொழிகளில் மொழிபெயர்ப்பு :