பொருள் : ಕಲ್ಲು, ಮರಳು, ಶಂಖ, ಮುತ್ತು ಮುಂತಾದ ಪದಾರ್ಥಗಳನ್ನು ಸುಟ್ಟು ಮಾಡಿರುವ ಒಂದು ತರಹದ ಬಿಳಿ ಪದಾರ್ಥ
எடுத்துக்காட்டு :
ಸುಟ್ಟ ಸುಣ್ಣವನ್ನು ಹೆಚ್ಚಾಗಿ ಗೋಡೆಗಳಿಗೆ ಬಳಿಯಲು ಬಳಸುತ್ತಾರೆ.
ஒத்த சொற்கள் : ಅರಳಿದ ಸುಣ್ಣ
பிற மொழிகளில் மொழிபெயர்ப்பு :
A caustic substance produced by heating limestone.
calcium hydrate, calcium hydroxide, caustic lime, hydrated lime, lime, lime hydrate, slaked limeபொருள் : ಸುಟ್ಟ ಸುಣ್ಣದ ಕಲ್ಲನ್ನು ಗೋಡೆಗೆ ಬಳಿಯುತ್ತಾರೆ
எடுத்துக்காட்டு :
ದೀಪಾವಳಿಯ ಸಂದರ್ಭದಲ್ಲಿ ಶ್ಯಾಮ್ ಸುಟ್ಟ ಸುಣ್ಣವನ್ನು ಗೋಡಿಗೆ ಹೊಡೆಯುತ್ತಿದ್ದ.
பிற மொழிகளில் மொழிபெயர்ப்பு :
पत्थर का चूना जो दीवारों पर पोता जाता है।
दीपावली के अवसर पर श्याम कली चूने से घर की पुताई कर रहा है।