பொருள் : ನಾಲ್ಕು ದಿಕ್ಕಿಗೂ ಪಸರಿಸುವಂತೆ ಸುತ್ತು ಹಾಕುವ ಕ್ರಿಯೆ
எடுத்துக்காட்டு :
ಸೀತಾಳು ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ದೇವಸ್ಥಾನಕ್ಕೆ ಸುತ್ತುಹಾಕಿ ಪ್ರದಕ್ಷಿಣೆ ಹಾಕಿದಳು.
ஒத்த சொற்கள் : ಆವರಿಸು, ಸುತ್ತುಹಾಕು
பிற மொழிகளில் மொழிபெயர்ப்பு :
चारों ओर से रोकना या घेरे में लाना।
श्याम अपने बगीचे को कँटीले तारों से घेर रहा है।பொருள் : ಯಾವುದೋ ಒಂದನ್ನು ನಾಲ್ಕು ಕಡೆಯಿಂದ ಸುತ್ತುವರಿಯುವ ಪ್ರಕ್ರಿಯೆ
எடுத்துக்காட்டு :
ಈ ನದಿಯು ನನ್ನ ಹಳ್ಳಿಯನ್ನು ಸುತ್ತುವರೆದಿದೆ.
பிற மொழிகளில் மொழிபெயர்ப்பு :
பொருள் : ನಾಲ್ಕು ದಿಕ್ಕಿನಿಂದಲೂ ಯಾವುದರಿಂದಲಾದರೂ ಸುತ್ತುವರಿಯುವುದು
எடுத்துக்காட்டு :
ಗ್ರಾಮದಲ್ಲಿ ಕಳ್ಳನೊಬ್ಬನನ್ನು ಸುತ್ತುಗಟ್ಟಿ ಹಿಡಿದರು. ಹೊಲದ ಸುತ್ತ ಕಳ್ಳಿಬೇಲಿಯ ಸುತ್ತುವರಿ ಇದೆ
ஒத்த சொற்கள் : ಒಳಗೆ ಕೂಡು, ಬಂದಿಸು, ಸುತ್ತುಗಟ್ಟು
பிற மொழிகளில் மொழிபெயர்ப்பு :