உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಒಳ್ಳೆಯ ಘಟನೆಗಳು ನಡೆಯುವ ದಿನ
எடுத்துக்காட்டு : ಕೆಟ್ಟದಿನ ಕಳೆದ ನಂತರ ಒಳ್ಳೆಯ ದಿನ ಬಂದೇ ಬರುವುದು.
ஒத்த சொற்கள் : ಒಳ್ಳೆಯ ದಿನ
பிற மொழிகளில் மொழிபெயர்ப்பு :हिन्दी
वे दिन जिसमें अच्छी घटनाएँ घटित हों।
பொருள் : ಒಳ್ಳೆಯ ದಿನ, ಅಥವಾ ಕೆಡುಕಿಲ್ಲ ಎಂದು ಬಾವಿಸಿದ ದಿನ ಅಥವಾ ದಿನವೊಂದರಲ್ಲಿ ಯಾವುದೇ ಕೆಡುಕಾಗದಿರಲಿ ಎನ್ನುವ ಆಶಯದ ದಿನ
எடுத்துக்காட்டு : ಕೆಲವು ಜನರು ತಮ್ಮ ಕೆಲಸವನ್ನು ಶುಭದಿನದಂದು ಮಾಡುತ್ತಾರೆ.
ஒத்த சொற்கள் : ಶುಭ ದಿನ, ಶುಭದಿನ
वह दिन जो शुभ हो।
நிறுவு