பொருள் : ಭೂಮಿಯನ್ನು ಅಗೆಯುವುದು ಅಥವಾ ಸಿಡಿಮದ್ದಿನಿಂದ ಮಣ್ಣನ್ನು ಸಿಡಿಸಿ ಅದರ ಕೆಳಗೆ ಮಾರ್ಗ ಮಾಡುವುದು
எடுத்துக்காட்டு :
ಕೋಟೆ ಕುಸಿದು ಹೋದಾಗ ರಾಜ ಸುರಂಗ ಮಾರ್ಗದಿಂದ ಓಡಿಹೋಗಿ ತನ್ನ ಜೀವವನ್ನು ರಕ್ಷಿಸಿಕೊಂಡ.
பிற மொழிகளில் மொழிபெயர்ப்பு :
A passageway through or under something, usually underground (especially one for trains or cars).
The tunnel reduced congestion at that intersection.பொருள் : ಕಳವು ಮಾಡಲು ಗೋಡೆಯಲ್ಲಿ ತೆಗೆದ ತೂತು
எடுத்துக்காட்டு :
ಮಹಾಜನನ ಮನೆಯಲ್ಲಿ ಕಳ್ಳ ಕನ್ನ ಹಾಕಿ ಹಣ, ಆಭರಣ ಮುಂತಾದವುಗಳನ್ನಿಡುವ ಪೆಟ್ಟಿಗೆಯನ್ನು ಎತ್ತುಕೊಂಡು ಹೋದನು.
ஒத்த சொற்கள் : ಕನ್ನ
பிற மொழிகளில் மொழிபெயர்ப்பு :
Trespassing for an unlawful purpose. Illegal entrance into premises with criminal intent.
break-in, breaking and entering, housebreaking