பொருள் : ಯಾವುದೇ ಮಾತು, ಕೆಲಸ ಮುಂತಾದವುಗಲನ್ನು ತೋರಿಸುವ ಅಂಕ
எடுத்துக்காட்டு :
ಒಂದು ವರದಿಯ ಪ್ರಕಾರ ಜನಸಂಖ್ಯೆಯ ಸೂಚಿಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿ ಇದೆ.
பிற மொழிகளில் மொழிபெயர்ப்பு :
A number or ratio (a value on a scale of measurement) derived from a series of observed facts. Can reveal relative changes as a function of time.
index, index number, indicant, indicatorபொருள் : ಯಾವುದೇ ವಿಷಯವನ್ನು ಅಕಾರಾಧಿಯಾಗಿ ಅಥವಾ ಮುಖ್ಯವಾದ ವಿಷಯವಾರು ಕ್ರಮಾನುಗತವಾಗಿ ಜೋಡಿಸುವುದು
எடுத்துக்காட்டு :
ನಮ್ಮ ವಿಶ್ವವಿದ್ಯಾಲಯದಲ್ಲಿರುವ ಹಸ್ತಪ್ರತಿಗಳನ್ನು ಸೂಚಿ ಮಾಡಲಾಗಿದೆ.
ஒத்த சொற்கள் : ಅನುಕ್ರಮಣಿಕೆ
பிற மொழிகளில் மொழிபெயர்ப்பு :
किसी विषय की मुख्य-मुख्य बातों की क्रमवार दी हुई सूचना।
उसने खरीदे गये सामानों की एक सूची बनाई।