பொருள் : ಯಾವುದಾದರು ಕಾರ್ಯ ಅಥವಾ ಯೋಜನೆಗೆ ಸಂಬಂಧಿಸಿದ ಯಾವುದಾದರು ವಿಷಯಗಳ ಸಿದ್ಧಿಗಾಗಿ ಮಾಡಿರುವಂತಹ ಯೋಜನೆ
எடுத்துக்காட்டு :
ಈ ಯೋಜನೆಯ ನಾಲ್ಕು ಸೂತ್ರಗಳಲ್ಲಿ ಎರಡು ತುಂಬಾ ಉಪಯೋಗಿಯಾದದ್ದು ಮತ್ತು ಅವಶ್ಯಕವಾದದ್ದು.
பிற மொழிகளில் மொழிபெயர்ப்பு :
किसी कार्य या योजना के संबंध में उन अनेकों बातों में से कोई, जो उस कार्य या योजना की सिद्धि के लिए सोची जाए।
इस योजना के चार सूत्रों में से दो बहुत ही उपयोगी और आवश्यक हैं।பொருள் : ಒಂದು ಸಾಂಕೇತಿಕ ಪದ ಅಥವಾ ಶಬ್ದದಲ್ಲಿ ಯಾವುದೇ ವಸ್ತುವನ್ನು ಮಾಡಲು ಅಥವಾ ಕೆಲಸ ಮಾಡುವುದಕ್ಕೆ ಮೂಲ ಸಿದ್ಧಾಂತ ಪ್ರಕ್ರಿಯೆ ಮುಂತಾದವುಗಳನ್ನು ಸಂಕ್ಷಿಪ್ತವಾದ ವಿಧಾನವನ್ನು ನೀಡಿರುವುದು
எடுத்துக்காட்டு :
ಶಕ್ತಿಗಾಗಿ ನೀಡಿರುವ ಐನ್ ಸ್ಟೈನ್ ನ ಸೂತ್ರವನ್ನು ತಿಳಿಸಿ.
பிற மொழிகளில் மொழிபெயர்ப்பு :
वह सांकेतिक पद या शब्द जिसमें कोई वस्तु बनाने या कार्य करने के मूल सिद्धांत, प्रक्रिया आदि का संक्षिप्त विधान निहित हो।
ऊर्जा के लिए दिया गया आइंस्टीन का सूत्र बताइए।பொருள் : ಯಾವುದೇ ಮಾಹಿತಿಯ ಮೂಲ ಅಥವಾ ಯಾವುದೋ ಒಂದರಿಂದ ಸೂಚನೆ ಸಿಗುವುದು
எடுத்துக்காட்டு :
ಪಾಕಿಸ್ತಾನಿ ಮೂಲದ ಪಾತ್ತೆದಾರರು ಈ ನಗರದಲ್ಲಿ ಇದ್ದಾರೆಂದು ನಮ್ಮ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿದೆ.
ஒத்த சொற்கள் : ಮೂಲ, ಸುದ್ದಿ, ಸುಳಿವು
பிற மொழிகளில் மொழிபெயர்ப்பு :
A document (or organization) from which information is obtained.
The reporter had two sources for the story.பொருள் : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ
எடுத்துக்காட்டு :
ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.
ஒத்த சொற்கள் : ಅಳತೆಗೋಲು, ಕಟ್ಟಳೆ, ಕಟ್ಟು, ನಿಬಂಧನೆ, ನಿಯಮ, ನೀತಿ-ನಿಯಮ, ಮಾನದಂಡ
பிற மொழிகளில் மொழிபெயர்ப்பு :
A principle or condition that customarily governs behavior.
It was his rule to take a walk before breakfast.பொருள் : ಕೆಲವೇ ಶಬ್ದದಲ್ಲಿ ಹೇಳುವ ಈ ಪದ ಅಥವಾ ಮಾತಿನಲ್ಲಿ ತುಂಬಾ ಗೂರ್ಢಾಥ ಅಡಗಿದೆ
எடுத்துக்காட்டு :
ಗುರುಗಳಿಂದ ನನಗೆ ಜೀವನ ನಡೆಸುವ ಸೂತ್ರ ದೊರೆಯಿತು.
பிற மொழிகளில் மொழிபெயர்ப்பு :
थोड़े शब्दों में कहा हुआ वह पद या वचन जिसमें बहुत और गूढ़ अर्थ हों।
गुरुजी से मुझे जीवन जीने का सूत्र मिल गया।