பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಸೂರ್ಯಾಸ್ತ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಸೂರ್ಯಾಸ್ತ   ನಾಮಪದ

பொருள் : ಸೂರ್ಯ ಮುಳುಗುವ ಸಮಯ

எடுத்துக்காட்டு : ನೀನು ಸೂರ್ಯ ಮುಳುಗುವಷ್ಟರಲ್ಲಿ ಮನೆಗೆ ಬಂದುಬಿಡು

ஒத்த சொற்கள் : ಸಂಜೆ, ಸಯಾಂಕಾಲ, ಸೂರ್ಯ ಮುಳುಗುವ


பிற மொழிகளில் மொழிபெயர்ப்பு :

वह समय जब सूर्य डूबता है।

तुम सूर्यास्त से पूर्व घर लौट आना।
सूर्यास्त

The time in the evening at which the sun begins to fall below the horizon.

sundown, sunset

பொருள் : ಸಂಧ್ಯ ಸಮಯದಲ್ಲಿ ಸೂರ್ಯನು ಮುಳುಗುವ ಅಥವಾ ಸೂರ್ಯಾಸ್ತವಾಗುವುದು

எடுத்துக்காட்டு : ನಾವು ನದಿ ದಡದಲ್ಲಿ ನಿಂತು ಸೂರ್ಯಾಸ್ತವಾಗುತ್ತಿದ ಮನೋಹರ ದೃಶ್ಯವನ್ನು ನೋಡಿದೆವು

ஒத்த சொற்கள் : ಸೂರ್ಯಮುಳುಗುವ


பிற மொழிகளில் மொழிபெயர்ப்பு :

संध्या समय सूर्य के छिपने या डूबने की क्रिया।

झील के किनारे से सूर्यास्त का दृश्य बड़ा ही मनोरम दिखाई पड़ता है।
सूर्यास्त

The daily event of the sun sinking below the horizon.

sunset

பொருள் : ಆ ಸಮಯ ದಿನದ ಅಂತ್ಯ ಮತ್ತು ರಾತ್ರಿಯ ಆರಂಭವಾಗಿರುತ್ತದೆ

எடுத்துக்காட்டு : ಸಂಜೆಯಾಗುತ್ತಲೆ ಅವನು ಮನೆಯಿಂದ ಹೊರಬಂದ.

ஒத்த சொற்கள் : ಇಳಿ ಹೊತ್ತು, ಇಳಿಸಂಜೆ, ಎಡೆಹಗಲು, ಕಡೆವಗಲು, ಕಡೆವಗಲ್, ಕುತಪ, ಕೆಮಬಾರೆ, ಗೋಧುಲಿ, ಗೋಧೂಲಿ ಲಗ್ನ, ಗೋಧೂಳಿ, ಗೋಪ್ರವೇಶ, ತ್ರಿಸಂಧ್ಯೆಯ ಕಾಲ, ದಿನಾಂತ, ದಿವಸಾಂತ, ನಡೆವೆಗಲ್, ನಿರ್ವಾಣ, ನಿಶಾಂತ, ನಿಶಾದಿ, ನಿಶೆ, ನಿಸೆ, ಪರಾಹ್ಣ, ಪರಾಹ್ನ, ಪೂರ್ವರಾತ್ರಿ, ಪ್ರದೋಷ, ಪ್ರದೋಷಿಕಾಲ, ಬಯ್ಗು, ಬೈಂಕೆ, ಬೈಂಗು, ಬೈಗು, ಬೈಗುಗೆಂಪು, ಮಬ್ಬುಗತ್ತಲು, ಮರುಸಂಜೆ, ಮುಂಗತ್ತಲು, ಮುಂಗತ್ತಲೆ, ಮುಂಗಾವಳ, ಮುಚ್ಚಂಜೆ, ಮುಸಂಜೆ, ಮುಸ್ಸಂದೆ, ರಜನೀಮುಖ, ರೌದ್ರಕಾಲ, ಸಂಜೆ, ಸಂಜೆಗತ್ತಲು, ಸಂಜೆಯ ಮಬ್ಬುಬೆಳಕು, ಸಂಧೆ, ಸಂಧ್ಯಾ, ಸಂಧ್ಯಾಕಾಲ, ಸಂಧ್ಯೆ, ಸಾಯಂಕಾಲ, ಹರಿದ್ರ, ಹಿಂಬೆಳಕು


பிற மொழிகளில் மொழிபெயர்ப்பு :

वह समय जब दिन का अंत और रात का आरंभ होने को होता है।

शाम होते ही वह घर से निकल पड़ा।
अवसान, अस्तमनबेला, दिनावसान, दिवसविगम, दिवसांत, निशादि, निशामुख, वैकाल, शाम, संध्या, संध्याकाल, सरेशाम, साँझ, सायं, सायंकाल

The latter part of the day (the period of decreasing daylight from late afternoon until nightfall).

He enjoyed the evening light across the lake.
eve, even, evening, eventide