பொருள் : ಸೆಣಬಿನ ಜಾತಿಯ ಒಂದು ಪ್ರಕಾರದ ಚಿಕ್ಕ ಗಿಡ
எடுத்துக்காட்டு :
ಸೆಣಬಿನಿಂದ ಪ್ರಾಪ್ತವಾಗುವ ನಾರನ್ನು ಹಗ್ಗದ ತಯಾರಿಕೆಯಲ್ಲಿ ಬಳಸುತ್ತಾರೆ.
பிற மொழிகளில் மொழிபெயர்ப்பு :
जूट की जाति का एक प्रकार का छोटा पौधा।
सनई से प्राप्त रेशे रस्सी आदि बनाने के काम आते हैं।பொருள் : ಹಗ್ಗ, ಗೋಣಿತಟ್ಟು ಮೊದಲಾದವುಗಳನ್ನು ತಯಾರಿಸಲು ಬಳಸುವ ಸೆಣಬಿನ ಜಾತಿಯ ಗಿಡಗಳ ತೊಗಟೆಯ ನಾರು
எடுத்துக்காட்டு :
ಈ ಹಗ್ಗವನ್ನು ಸೆಣಬಿನ ನಾರಿನಿಂದ ಮಾಡಲಾಗಿದೆ.
பிற மொழிகளில் மொழிபெயர்ப்பு :
A plant fiber used in making rope or sacks.
juteபொருள் : ಒಂದು ಗಿಡದ ನಾರಿನಿಂದ ಹಗ್ಗ, ಗೋಣಿಚೀಲ, ರತ್ನಗಂಬಳಿ, ಜಮಖಾನೆ ಮೊದಲಾದವುಗಳನ್ನು ಮಾಡುತ್ತಾರೆ
எடுத்துக்காட்டு :
ಬಂಗಾಳದಲ್ಲಿ ಸೆಣಬಿನ ಬೇಸಾಯವನ್ನು ಮಾಡುತ್ತಾರೆ.
ஒத்த சொற்கள் : ಸಣಬು
பிற மொழிகளில் மொழிபெயர்ப்பு :