பொருள் : ಸೇಡಿಲ್ಲದಂತಹ ವ್ಯಕ್ತಿ
எடுத்துக்காட்டு :
ಈಶ್ವರನ ನಿಜವಾದ ಭಕ್ತನು ಸೇಡಿಲ್ಲದವನಾಗಿರುತ್ತಾನೆ.
ஒத்த சொற்கள் : ದ್ವೇಷವಿಲ್ಲದ, ದ್ವೇಷವಿಲ್ಲದಂತ, ದ್ವೇಷವಿಲ್ಲದಂತಹ, ಸೇಡಿಲ್ಲದ, ಸೇಡಿಲ್ಲದಂತ
பிற மொழிகளில் மொழிபெயர்ப்பு :
பொருள் : ಯಾರ ಒಂದು ಪ್ರತಿಕಾರ ಅಥವಾ ಸೇಡು ತೀರಿಸಿಕೊಂಡಿಲ್ಲದಂತಹ
எடுத்துக்காட்டு :
ಪ್ರತಿಕಾರವಿಲ್ಲದ ಭಗವಂತನಿಗೆ ನಾವು ಸದಾ ಋಣಿಯಾಗಿರಬೇಕು.
ஒத்த சொற்கள் : ಪ್ರತಿಕಾರವಿಲ್ಲದ, ಪ್ರತಿಕಾರವಿಲ್ಲದಂತ, ಪ್ರತಿಕಾರವಿಲ್ಲದಂತಹ, ಸೇಡಿಲ್ಲದ, ಸೇಡಿಲ್ಲದಂತ
பிற மொழிகளில் மொழிபெயர்ப்பு :
जिसका प्रतिकार न हो सके या जिसका बदला न दिया जा सके।
हम ईश्वर की अप्रतिकार कृपा के ऋणी हैं।