பொருள் : ಸಮವಸ್ತ್ರ ಧರಿಸಿರುವ ಸೈನಿಕರ ಗುಂಪು
எடுத்துக்காட்டு :
ಸಂಸತ್ತಿನ ಚುನಾವಣೆಯಲ್ಲಿ ನಗರದ ಎಲ್ಲಾ ಮೂಲೆಗಳಲ್ಲೂ ಸೈನ್ಯದ ವ್ಯವಸ್ಥೆ ಮಾಡಿದ್ದಾರೆ.
ஒத்த சொற்கள் : ದಂಡು
பிற மொழிகளில் மொழிபெயர்ப்பு :
A unit that is part of some military service.
He sent Caesar a force of six thousand men.பொருள் : ಯುದ್ಧದ ಕಾರಣ ಪ್ರಶಿಕ್ಷಿತ ಮತ್ತು ಅಸ್ತ್ರ-ಶಸ್ತ್ರವನ್ನು ಧರಿಸಿಕೊಂಡು ಸೈನಿಕರು ಅಥವಾ ಸಿಪಾಯಿಗಳು ಸಮೂಹಗೊಂಡಿರುವುದು
எடுத்துக்காட்டு :
ಭಾರತೀಯ ಸೈನಿಕರು ಶತ್ರುವನ್ನು ಸೋಲಿಸಿಬಿಟ್ಟರು.
ஒத்த சொற்கள் : ದಂಡು ಯೋಧ, ರಕ್ಷಕಪಡೆ, ವೀರ, ಸಿಪಾಯಿ, ಸೇನ, ಸೇನೆ
பிற மொழிகளில் மொழிபெயர்ப்பு :
The military forces of a nation.
Their military is the largest in the region.பொருள் : ಸೇನೆಯ ಅಥವಾ ಸೇನೆಗೆ ಸಂಬಂಧಿಸಿದ
எடுத்துக்காட்டு :
ಸೈನ್ಯ ದಳದವರು ಕಾಡಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
பிற மொழிகளில் மொழிபெயர்ப்பு :