பொருள் : ಶರೀರವನ್ನು ಸ್ವಚ್ಛ ಮಾಡುವುದಕ್ಕಾಗಿ ನೀರಿನಿಂದ ತೊಳೆಯುವುದು
எடுத்துக்காட்டு :
ಅಜ್ಜನು ಚಳಿಗಾಲದಲ್ಲಿ ತಣ್ಣಗಿರುವ ನೀರಿನಿಂದ ಸ್ನಾನ ಮಾಡುತ್ತಾರೆ.
ஒத்த சொற்கள் : ಜಳಕ ಮಾಡು, ಸ್ನಾನಮಾಡು
பிற மொழிகளில் மொழிபெயர்ப்பு :
शरीर साफ करने के लिए उसे जल से धोना।
दादाजी ठंड के दिनों में गुनगुने पानी से नहाते हैं।பொருள் : ಬೇರೆಯವರಿಗೆ ಸ್ನಾನ ಮಾಡಿಸುವ ಪ್ರಕ್ರಿಯೆ
எடுத்துக்காட்டு :
ಪ್ರತಿದಿನ ಮುಂಜಾನೆ ಅಮ್ಮ ಮಗುವಿಗೆ ಬಿಸಿನೀರಿನಿಂದ ಸ್ನಾನ ಮಾಡಿಸುತ್ತಾರೆ.
ஒத்த சொற்கள் : ಜಳಕ ಮಾಡು, ಮೈ ತೊಳೆ
பிற மொழிகளில் மொழிபெயர்ப்பு :
दूसरे को नहाने में प्रवृत्त करना।
माँ बच्चे को रोज़ सुबह गरम पानी से नहलाती है।பொருள் : ನೀರಿನೊಳಗೆ ಇಳಿದು ಸ್ನಾನ ಮಾಡುವ ಪ್ರಕ್ರಿಯೆ
எடுத்துக்காட்டு :
ಋಷಿಗಳು ಪ್ರತಿದಿನ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ
ஒத்த சொற்கள் : ಜಳಕ ಮಾಡು
பிற மொழிகளில் மொழிபெயர்ப்பு :