பொருள் : ಒಬ್ಬ ವ್ಯಕ್ತಿ ಅಥವಾ ಘಟನೆಯ ನೆನಪಿಗಾಗಿ ಸ್ಥಾಪಿಸುವ ಸಂಸ್ಥೆ, ಉತ್ಸವ, ಸಂಪ್ರದಾಯ, ಕಟ್ಟಡ ಮೊದಲಾದವುಗಳು
எடுத்துக்காட்டு :
ಭಾರತದಲ್ಲಿ ತುಂಬಾ ಐತಿಹಾಸಿಕ ಸ್ಮಾರಕಗಳಿವೆ. ಗುಜರಾತಿನಲ್ಲಿ ಗಾಂಧಿ ಸ್ಮಾರಕವನ್ನು ರಚಿಸಲಾಗಿದೆ.
பிற மொழிகளில் மொழிபெயர்ப்பு :
किसी विशेष घटना या व्यक्ति की स्मृति में बनी हुई कोई संरचना।
भारत में बहुत सारे ऐतिहासिक स्मारक हैं।பொருள் : ಸಮಾಧಿ ಮೇಲೆ ನಿರ್ಮಿಸಿರುವ ಮಂಟಪ
எடுத்துக்காட்டு :
ಈ ಸಮಾಧಿಯ ಮೇಲಿನ ಮಂಟಪವನ್ನು ಕುಶಲ ಕೆಲಸಗಾರರಿಂದ ಮಾಡಿಸಿರುವುದು.
ஒத்த சொற்கள் : ಮಂಟಪ
பிற மொழிகளில் மொழிபெயர்ப்பு :
समाधि आदि का मंडप।
इस समाधि की छतरी कुशल कारीगरों द्वारा बनाई जा रही है।பொருள் : ಕೆಲಸ, ಪದಾರ್ಥ ಅಥವಾ ರಚನೆ ಯಾವುದಾದರು ಸ್ಮೃತಿಯಲ್ಲಿಟ್ಟುಕೊಳ್ಳಲುವುದಕ್ಕೆ ಅಥವಾ ನೆನಪಿನಲ್ಲಿಟ್ಟುಕೊಳ್ಳುವುದಕ್ಕಾಗಿ
எடுத்துக்காட்டு :
ನನ್ನ ತಾಯಿಯು ಅಜ್ಜಿಯ ಸ್ಮಾರಕ ಅಥವಾ ಸ್ಮೃತಿ ಚಿಹ್ನೆಯನ್ನು ಪೆಟ್ಟಿಗೆಯಲ್ಲಿ ಜೋಪಾನವಾಗಿ ಇಟ್ಟಿದ್ದಾಳೆ.
ஒத்த சொற்கள் : ನೆನಪಿಗಾಗಿ, ಸ್ಮೃತಿ ಚಿಹ್ನೆ
பிற மொழிகளில் மொழிபெயர்ப்பு :