பொருள் : ಯಾವುದು ವ್ಯಾಪಿಸಿಲ್ಲವೋ ಅಥವಾ ಹರಡಿಲ್ಲವೋ
எடுத்துக்காட்டு :
ಈಶ್ವರನು ವ್ಯಾಪಿಯಾಗದಿದ್ದಾನೆ ಆದರೆ ಜೀವ ವ್ಯಾಪಿಸಿಲ್ಲ.
ஒத்த சொற்கள் : ವ್ಯಾಪಿಸದ, ವ್ಯಾಪಿಸದಂತ, ವ್ಯಾಪಿಸದಂತಹ, ಹರಡದ, ಹರಡದಂತ
பிற மொழிகளில் மொழிபெயர்ப்பு :
பொருள் : ಸಾಂಕ್ರಾಮಿಕವಲ್ಲದ ಅಥವಾ ಹರಡದಂತಹ ರೋಗ
எடுத்துக்காட்டு :
ಹೆದರಿಕೊಳ್ಳುವಂತಿಲ್ಲ ಇದು ಅಸಾಂಕ್ರಾಮಿಕ ರೋಗ.
ஒத்த சொற்கள் : ಅಂಟಲ್ಲದ, ಅಂಟಲ್ಲದಂತ, ಅಂಟಲ್ಲದಂತಹ, ಅಸಾಂಕ್ರಾಮಿಕ, ಅಸಾಂಕ್ರಾಮಿಕವಾದ, ಅಸಾಂಕ್ರಾಮಿಕವಾದಂತ, ಅಸಾಂಕ್ರಾಮಿಕವಾದಂತಹ, ಸೋಂಕಲ್ಲದ, ಸೋಂಕಲ್ಲದಂತ, ಸೋಂಕಲ್ಲದಂತಹ, ಹರಡದ, ಹರಡದಂತ
பிற மொழிகளில் மொழிபெயர்ப்பு :
संसर्ग या छूत से न फैलने वाला या जिसका संक्रमण न होता हो (रोग)।
डरने की कोई बात नहीँ है यह असंक्रामक रोग है।Not infectious.
noninfectious