உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ತೀಕ್ಷಣವಾದ ಅಸ್ತ್ರ
எடுத்துக்காட்டு : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.
ஒத்த சொற்கள் : ಚೂಪಾದ, ತೀಕ್ಷಣವಾದ, ಮೊನಚಾದ
பிற மொழிகளில் மொழிபெயர்ப்பு :हिन्दी English
पैनी धार वाला।
Having a sharp cutting edge or point.
பொருள் : ಯಾರೋ ಒಬ್ಬರ ಸ್ವಭಾವ ಸರಿಯಿರದ ಅಥವಾ ಒಳ್ಳೆಯವರಾಗಿ ಕಾಣುವುದಿಲ್ಲ
எடுத்துக்காட்டு : ಅವಳ ಕಟುವಾದ ಮಾತು ಯಾರಿಗೂ ಇಷ್ಟವಿವಾಗುವುದಿಲ್ಲ.
ஒத்த சொற்கள் : ಕಟುವಾದ, ಕಠಿಣವಾದ ತೀಕ್ಷಣವಾದ, ಕಠೋರ, ಖಡಕ್ ಮಾತು, ಬಿರುಸಿನ
பிற மொழிகளில் மொழிபெயர்ப்பு :हिन्दी
जिसकी प्रकृति अच्छी न हो या जो भला न लगे (वचन)।
பொருள் : ಚುಚ್ಚುವಂತಹ ತುದಿಯುಳ್ಳ
எடுத்துக்காட்டு : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.
ஒத்த சொற்கள் : ಚೂಪಾದ, ಚೂಪಾದಂತ, ಚೂಪಾದಂತಹ, ಮೊನಚಾದ, ಮೊನಚಾದಂತ, ಮೊನಚಾದಂತಹ, ಹರಿತವಾದಂತ, ಹರಿತವಾದಂತಹ
जिसमें नोक हो।
Having a point.
நிறுவு